Back To Top

ನವೆಂಬರ್‌ ಒಂದು ಒಂದೇ ನನ್ನ ದಿನ | ಸಂತೋಷ್‌ ಎನ್‌. ಜೋಶಿ

ನವೆಂಬರ್‌ ಒಂದು ಒಂದೇ ನನ್ನ ದಿನ | ಸಂತೋಷ್‌ ಎನ್‌. ಜೋಶಿ

ಕನ್ನಡ ರಾಜ್ಯೋತ್ಸವದಂದು ಬಂತು ಗೆಳೆಯನ ಕರೆ. ಅರ್ಥಪೂರ್ಣವಾಗಿ ನಾಡಹಬ್ಬವ ಆಚರಿಸೋಣ ಮಕ್ಕಳ ಅನಾಥಾಶ್ರಮಕ್ಕೆ ಬಾ ಎಂದು. ಕೆಲಸವಿಲ್ಲದ ಕಾರಣ ನಾನೂ ಇಪ್ಪಿಕೊಂಡೆ. ಬಣ್ಣ ಬಣ್ಣದ ಪೇಪರ್‌, ಹೂಗುಚ್ಚ, ಹಸಿರು ತೋರಣಗಳಿಂದ ರಂಗೇರಿತ್ತು ಆಶ್ರಮ. ಧ್ವಜಾರೋಹಣಕ್ಕೆ ಸಿದ್ಧವಾಗಿಯೇ ನಿಂತಿತ್ತು ಧ್ವಜಸ್ಥಂಬ! “ಏ ಅಲ್ಲೇನೋ ನೋಡ್ತಿದ್ದೀ ಬೇಗ ಹೋಗು ಮಕ್ಕಳನೆಲ್ಲಾ ಹೊರಗೆ ಕರೆದು ಬಾ” ಎಂದ ಗೆಳೆಯ. ಹುಂ
  • 405
  • 0
  • 0
ಕಾಣದ ದೇವರ ಪ್ರತಿರೂಪ ನನ್ನಪ್ಪ | ಹಣಮಂತ ಎಂ ಕೆ

ಕಾಣದ ದೇವರ ಪ್ರತಿರೂಪ ನನ್ನಪ್ಪ | ಹಣಮಂತ ಎಂ ಕೆ

ಎಲ್ಲರಂತಲ್ಲ ನನ್ನಪ್ಪ, ಕಾಣದ ದೇವರ ಪ್ರತಿರೂಪ.. ಕಂಡಿದೆಲ್ಲವ ಕೇಳುವ ಮೊದಲೇ ಕೊಡಿಸಿ ಖುಷಿ ನೀಡಿದಾತ ಉತ್ತಮವೆಲ್ಲ ಸುತನಿಗೆ ಇರಲಿ ಎಂದು ಬಿಟ್ಟುಕೊಡುವಾತ.. ನನ್ನ ಪ್ರತಿ ಸೋಲಲ್ಲೂ ಬೆನ್ನಿಗೆ ನಿಲ್ಲುವಾತ ನನ್ನಪ್ಪ ನನ್ನ ಪ್ರತಿ ಗೆಲುವನ್ನು ಮೀಸೆ ತಿರುವಿ ಸಂಭ್ರಮಿಸುವಾತ ನನ್ನಪ್ಪ.. ಸಂಸಾರದ ಎಲ್ಲ ಹೊರೆಗಳ ತಾ ಹೊತ್ತು ನೀ ಓದು ಮಗನೇ ಎಂದು ನಗುವಾತ.. ಮನೆಯವರೆಲ್ಲರ
  • 628
  • 0
  • 0
ಎಂದು ಒಂದಾಗುವುದೂ ಈ ಪ್ರೀತಿ | ರಂಜಿತ ಹೆಚ್. ಕೆ

ಎಂದು ಒಂದಾಗುವುದೂ ಈ ಪ್ರೀತಿ | ರಂಜಿತ ಹೆಚ್. ಕೆ

ಪ್ರಪಂಚದಲ್ಲಿ ಪ್ರೀತಿ ಮಾಡದವರಿಲ್ಲ… ಹೌದು, ಇಲ್ಲೊಬ್ಬ ಪ್ರೇಮಿಯ ಪ್ರೀತಿ ಬಗ್ಗೆ ಹೇಳ್ತಿನಿ ಅವನು ಕವಿ ಪ್ರೇಮಿ, ಕವಿಯಂತೆ ಪ್ರೀತಿ ಮಾಡುತ್ತಿದ್ದ. ಕವಿ ತನ್ನ ಕಲ್ಪನೆಯಲ್ಲೇ ಕವಿತೆ ಬರೆಯುತ್ತ ಇದ್ದನಂತೆ. ಇಲ್ಲೂ ಕೂಡ ಅದೇ ಆಗಿದ್ದು ತನ್ನ ನಿಷ್ಕಲ್ಮಶ ಪ್ರೀತಿಯನ್ನು ಕಲ್ಪನೆಯಲ್ಲೇ ಮುಗಿಸಿದ್ದ ಆತ..? ತನ್ನ ಜೀವನದಲ್ಲಿ ಒಂದು ಹುಡುಗಿಯನ್ನು ಕಣ್ಣೆತ್ತು ಸಹ ನೋಡದವನು.. ಒಂದು ಹುಡುಗಿಯನ್ನು
  • 532
  • 0
  • 0
ಆಳ್ವಾಸ್‌ ಮತ್ತು ಸರ್ಕಾರದ ಸಹಯೋಗದಲ್ಲಿ ಅಂತಿಮ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಸಿಎಸ್‌ಎಫ್‌ಎಸ್ ತರಬೇತಿ

ಆಳ್ವಾಸ್‌ ಮತ್ತು ಸರ್ಕಾರದ ಸಹಯೋಗದಲ್ಲಿ ಅಂತಿಮ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಸಿಎಸ್‌ಎಫ್‌ಎಸ್ ತರಬೇತಿ

ಮೂಡುಬಿದಿರೆ (ದಕ್ಷಿಣ ಕನ್ನಡ): ಫೆಬ್ರವರಿ 19ರಿಂದ ಮಾರ್ಚ್ 22ರ ವರೆಗೆ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಆವರಣದಲ್ಲಿ ಸೈಬರ್ ಸೆಕ್ಯುರಿಟಿ ಫಿನಿಶಿಂಗ್ ಸ್ಕೂಲ್ ತರಬೇತಿ ನಡೆಯಲಿದೆ. ತರಬೇತಿ ಸಂಬಂಧ ಆಳ್ವಾಸ್ ಎಂಜಿನಿಯರಿಂಗ್, ತಂತ್ರಜ್ಞಾನ ಕಾಲೇಜು ಮತ್ತು ಕರ್ನಾಟಕ ಸರ್ಕಾರದ ಸೈಬರ್ ಸೆಕ್ಯುರಿಟಿ ಕರ್ನಾಟಕ, ಬೆಂಗಳೂರಿನ ಸೈಸೆಕ್ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಲ್ಲಿ ಒಪ್ಪಂದಕ್ಕೆ ಸಹಿ
  • 322
  • 0
  • 0
ಮುಗಿಲ ಮನಸ್ಸಿನ ಅರಮನೆಯಲಿ ನೀ ಅರಗಿಣಿ | ಶಿಲ್ಪ ಬಿ

ಮುಗಿಲ ಮನಸ್ಸಿನ ಅರಮನೆಯಲಿ ನೀ ಅರಗಿಣಿ | ಶಿಲ್ಪ ಬಿ

ಇರುಳಿನ ಮಾಯೆ ತಂಗಾಳಿ ಸುರಿಸುತ್ತಿರುವ ಸಿಹಿಮುತ್ತುಗಳ ಸುರಿಮಳೆಯ ಆಭರಣವ ತೊಟ್ಟು, ಹೆಜ್ಜೆಯ ಜೊತೆ ಹೆಜ್ಜೆಯನಿಡುತ್ತಿರುವ ಬೆಳದಿಂಗಳ ಚಂದ್ರನಿಗೊಮ್ಮೆ ಮನವ ಸೋತು, ಮಿಂಚಿ ಮಿನುಗುತ್ತಿರುವ ನಕ್ಷತ್ರಾಲಯದ ಯೌವನದ ತಾಳಕೊಮ್ಮೆ ಹೆಜ್ಜೆಯನಿಟ್ಟು, ಸುಂದರ ಮೌನದಲ್ಲೂ ಅರಳುತ್ತಿರುವ ನಿನ್ನ ಮನಸ್ಸಿನ ಸ್ವರಕೊಮ್ಮೆ ಕಿವಿಯ ಕೊಟ್ಟು, ಮುಗಿಲ ಮನಸ್ಸಿನ ಅರಮನೆಯಲ್ಲಿ ನೀ ಅರಗಿಣಿಯಾಗಿ ನಡೆಯುತ್ತಿರುವಾಗ ನಿನ್ನ ಭಾವನೆಗಳನ್ನು ಮೀರಿಸಿದ ಸ್ವರ್ಗ ಯಾವುದು…?
  • 425
  • 0
  • 0
ಮೌನ ಕವಿಯ ಸ್ವಗತದಲಿ ಅಭಿಸಾರಿಕೆಯ ನೆನಪು | ಹಣಮಂತ ಎಂ ಕೆ

ಮೌನ ಕವಿಯ ಸ್ವಗತದಲಿ ಅಭಿಸಾರಿಕೆಯ ನೆನಪು | ಹಣಮಂತ ಎಂ ಕೆ

ದೊಡ್ಡೊರೊಬ್ಬರು ಹೇಳಿದ್ರು ಪ್ರೀತಿ ಆರೋಗ್ಯವಂತರ ಖಾಯಿಲೆಯಂತೆ. ಬುದ್ಧಿ ಬಂದಾಗಿನಿಂದಲೂ ಬೆನ್ನಿಗೆ ಜೋತು ಬಿದ್ದ ಜವಾಬ್ದಾರಿಗಳಲೇ ಸೊರಗಿದ ನಾನು ಆ ಆರೋಗ್ಯವಂತನ ಪಟ್ಟದಿಂದ ಬಹುಕಾಲ ದೂರವೇ ಉಳಿದಿದ್ದೆ. ಆದರೆ ಯಾಕೋ ಗೊತ್ತಿಲ್ಲಾ ಮೊದಲ ಸಲ ನನ್ನ ಮನಸ್ಸು ಜಾರಿತ್ತು ಅವಳಿಗಾಗಿ, ಅವಳೊಬ್ಬಳಿಗಾಗಿ. ಹೇಳಬೇಕೆಂದರೆ ಅತಿಲೋಕ ಸುಂದರಿಯೇನಲ್ಲ, ಸರ್ವಗುಣ ಸಂಪನ್ನೇ ಅಂತಲೂ ಬಣ್ಣಿಸಲ್ಲ, ಯಾಕೆಂದರೇ ಅವಳ ವರ್ಣಿಸಲು ನಾನೆಷ್ಟು
  • 657
  • 0
  • 0