March 24, 2024
ಮನುಷ್ಯತ್ವದ ಪ್ರಜ್ಞೆಯನ್ನು ಭಾವನಾತ್ಮಕವಾಗಿ ಚಿತ್ರಿಸಿದ ಸಿನಿಮಾ ‘ಫೋಟೋ’ | ಸೌಮ್ಯ ನೇತ್ರೇಕರ್
ಫೋಟೋ ಮನುಷ್ಯತ್ವದ ಪ್ರಜ್ಞೆಯನ್ನು ಸುಪ್ತವಾಗಿಡದೇ ಅದನ್ನು ಭಾವನಾತ್ಮಕವಾಗಿ ಹೊರಹೊಮ್ಮಿಸುವ ಚಲನಚಿತ್ರ. ಮನೋರಂಜನೆಯ ಉನ್ಮಾದದಲ್ಲಿರುವ ನಮ್ಮ ಸಂವೇದನೆಗಳಿಗೆ ಭಾರತದ ಭೀಕರ ವಾಸ್ತವವನ್ನು ನೈಜವಾಗಿ ತೋರಿಸುವ ಮೂಲಕ ನಮ್ಮಲ್ಲಿ ಜವಾಬ್ದಾರಿ ಮೂಡಿಸುತ್ತದೆ. ನಮ್ಮ ದೇಶದಲ್ಲಿ ಬಡವರು ಆಳುವ ವರ್ಗದ ದಬ್ಬಾಳಿಕೆಯಲ್ಲಿ ನಲುಗುವ ಸ್ಥಿತಿ ಮೂಕವಿಸ್ಮಿತರನ್ನಾಗಿಸುತ್ತದೆ. ದುರ್ಗ್ಯಾನ ವಿಧಾನಸೌಧದ ಮುಂಭಾಗದಲ್ಲಿ ಒಂದು ಫೋಟೋ ತೆಗೆಸಿಕೊಳ್ಳುವ ಆಸೆಯನ್ನು ಇಲ್ಲಿ ಸಂಕೇತಿಸಲಾಗಿದೆ. ತಂದೆ
By Book Brahma
- 362
- 0
- 0