May 10, 2024
ಏಕಾಂತ ತಿಳಿ ತಂಗಾಳಿಯೋ ಉರಿಯುವ ಜ್ವಾಲೆಯೋ | ಶ್ರವಣ್ ನೀರಬಿದಿರೆ
ಹೊರಗಡೆ ಮಳೆ ಸುರಿಯಲು ತೊಡಗಿ ಸಮಯ ಬಹಳಷ್ಟಾಗಿದೆ. ತಿಳಿ ತಂಪು ವಾತವರಣದ ಹಿತವಾದ ಅಪ್ಪುಗೆಯನ್ನು ದೇಹ ಮನಸ್ಸು ಎರಡೂ ಅನುಭವಿಸುತ್ತಿದೆ. ಕೋಣೆಯಲ್ಲಿ ಏನೂ ಕೆಲಸವಿಲ್ಲದೆ ಕುಳಿತು ಕಣ್ಣುಗಳು ಹೊರಗಡೆ ದಿಟ್ಟಿಸುತ್ತಿದ್ದರೆ, ಮನಸ್ಸಿನ ಪರದೆಯಲ್ಲಿ ಯಾರದ್ದೊ, ಎಂದಿನದ್ದೊ ಸಿಹಿಯಾದ ನೆನಪುಗಳು ಸರಣಿಯಲ್ಲಿ ಚಲಿಸುತ್ತಿರುತ್ತವೆ. ಈ ನೆನಪುಗಳ ಸರಣಿ ಯಾರೂ ತಡಿಯುವವರಿಲ್ಲದೆ ನಿರಂತರವಾಗಿ ಓಡುತ್ತಿದ್ದರೆ. ಮನಸ್ಸು ಕೂಡ ಇದನ್ನೆ
By Book Brahma
- 476
- 0
- 0