Back To Top

ಇತಿಹಾಸದಲ್ಲಿ ಹೂತು ಹೋದ ನೆನಪಿನ ಕಥನ ಯಾದ್ ವಶೇಮ್ | ದಿವ್ಯಶ್ರೀ ಹೆಗಡೆ

ಇತಿಹಾಸದಲ್ಲಿ ಹೂತು ಹೋದ ನೆನಪಿನ ಕಥನ ಯಾದ್ ವಶೇಮ್ | ದಿವ್ಯಶ್ರೀ ಹೆಗಡೆ

ಇತಿಹಾಸವನ್ನು ಕೆದುಕೋದು ಸುಲಭದ ಮಾತಲ್ಲ. ಅಲ್ಲಿ ಉರುಳಿದ ಕರಾಳ ದಿನಗಳಿವೆ. ಜರುಗಿದ ಕೆಟ್ಟ ದಿನಗಳಿವೆ. ಮರೆಯಬೇಕೆಂಬ ನೆನಪಿದೆ. ಮರೆಯಲಾಗದ ಜನರಿದ್ದಾರೆ, ಮರಳಿಬಾರದ ದಿನಗಳಿದ್ದಾವೆ. ಇತಿಹಾಸವೆಂಬುದು ಸಿಹಿ, ಕಹಿ ಘಟನೆಗಳೊಟ್ಟಿಗೆ ಹಿಂದಿನ ಕಾಲದ ತಪ್ಪುಗಳಿವೆ ಇಂದು ಹೀಗಿರಬೇಡಿ ಎಂಬ ಪಾಠವಿದೆ. ಹೌದು! ಇತಿಹಾಸಕ್ಕೆ ಇಷ್ಟೇ ಅಲ್ಲಾ ಇನ್ನು ಹೆಚ್ಚಿನ ಪೀಠಿಕೆಯೇ ಬೇಕು ಏಕೆಂದರೆ ಇತಿಹಾಸವೇದರೆ ಪಾಠ ಅದರ
  • 414
  • 0
  • 0
ನನ್ನ ದೂರಬೇಡ ಚೋರನೆಂದು | ಶ್ರವಣ್ ನೀರಬಿದಿರೆ

ನನ್ನ ದೂರಬೇಡ ಚೋರನೆಂದು | ಶ್ರವಣ್ ನೀರಬಿದಿರೆ

ನೀ ತೂಕಡಿಸಲೆ ಕಾದು ತೋಟಕ್ಕೆ ಲಗ್ಗೆಯಿಟ್ಟು ಒಲವ ಕದಿಯುವ ಯೋಜನೆಯಿದೆ ಮುಂದೆ ನನ್ನ ದೂರಬೇಡ ಚೋರನೆಂದು ರಾತ್ರಿ ಜಾಗರಣೆಯಿದ್ದು ಕಾವಲು ಕಾಯ್ದು ಜೋಪಾನ ಮಾಡುವ ಆಯ್ಕೆ ನಿನಗಿದೆ ಆದರೂ ನನ್ನದೊಂದು ಭಿನ್ನಹ ಹುಸಿನಿದ್ದೆ ನಟಿಸಿ ಸ್ವಾಗತಿಸು ನಾಳೆ ದಿನ ನನ್ನ ತೋಟವನ್ನೆ ನಿನ್ನ ಹೆಸರಿಗೆ ಬರೆದಿಡುತ್ತೇನೆ ಸಿಗುವ ಪ್ರತಿ ಫಸಲನ್ನೂ ನಿನಗೆ ಒಪ್ಪಿಸುತ್ತೇನೆ –ಶ್ರವಣ್ ನೀರಬಿದಿರೆ
  • 376
  • 0
  • 0
ಇಲ್ಲಿ ಯಾರು ಕೇಳುವವರಿಲ್ಲ ನಮ್ಮ ಗೋಳು | ಮಲ್ಲಪ್ಪ ಭೋವಿ

ಇಲ್ಲಿ ಯಾರು ಕೇಳುವವರಿಲ್ಲ ನಮ್ಮ ಗೋಳು | ಮಲ್ಲಪ್ಪ ಭೋವಿ

ಬಲುಜೋರು ನಮ್ಮ ಸಂಸದರಿವರು ತಿರುಗುವವರು ಕೆಂಪುಗುಟದ ಕಾರಿನಲ್ಲಿ ಊರೂರು ತುಂಬಿ ತುಳುಕುತಿವೆ ದನ ಕರುಗಳು ಮನೆಯಲ್ಲಿ ಯಾರು ಕೇಳೋರಿಲ್ಲ ಮುಗ್ಧ ಜನರ ಗೋಳ ಮತಗಳ ಕೇಳುತ ಕೈ ಮುಗಿದು ಬರುವರು ಜನರಿಗೆ ಸುಳ್ಳಿನ ಹೊಳೆಯೇ ನೀಡುವರು ನಿಮಗೆ ಉಚಿತ ಮನೆ ಕೊಡುವೆನು ಭಾಗ್ಯಗಳ ಮಳೆಯೇ ಸುರಿಸುವೆನು ಎಂದು. ಕೊಡುವರು ಗೆದ್ದ ನಂತರ ಬೆಲೆ ಏರಿಕೆ ಬಿಸಿಯಾ
  • 312
  • 0
  • 0
ಸಾಂಪ್ರದಾಯಿಕ ವಿಶಿಷ್ಟ ಕಲೆ ಕಂಸಾಳೆ | ರಂಜಿತ ಹೆಚ್. ಕೆ

ಸಾಂಪ್ರದಾಯಿಕ ವಿಶಿಷ್ಟ ಕಲೆ ಕಂಸಾಳೆ | ರಂಜಿತ ಹೆಚ್. ಕೆ

ಆಡು ಮುಟ್ಟದ ಸೊಪ್ಪಿಲ್ಲ ಜಾನಪದ ಹೇಳದ ವಿಷಯಗಳಿಲ್ಲ. ಜನಪದರು ತಮ್ಮ ದಿನ ನಿತ್ಯದ ಕೆಲಸಗಳನ್ನು ಸ್ವಾನುಭವದ ಸಂಗತಿಗಳನ್ನು ಕಾವ್ಯಗಳಾಗಿ, ಕಥೆಗಳಾಗಿ ಕಟ್ಟಿಕೊಡುತ್ತಿದ್ದರು. ಆಧುನಿಕತೆ ತಾಂತ್ರಿಕ ಯುಗದಲ್ಲಿ ಈಗಿನ ಯುವ ಸಮೂಹ ಟಿವಿ ಮೊಬೈಲ್ ಅಂತರ್ಜಾಲದಂತಹ ಪ್ರಭಾವಕ್ಕೆ ಸಿಲುಕಿ ನಮ್ಮ ಮೂಲ ಪರಂಪರೆಯಿಂದ ವಿಮುಖರಾಗಿದ್ದಾರೆ. ಬಾಲ್ಯದಲ್ಲಿ ಕಂಡ ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು
  • 407
  • 0
  • 0
ಆರಂಭ ಅಂತಿಮಗಳ ಕುತೂಹಲವು ನಮಗೇಕೆ | ಶಿಲ್ಪ ಬಿ

ಆರಂಭ ಅಂತಿಮಗಳ ಕುತೂಹಲವು ನಮಗೇಕೆ | ಶಿಲ್ಪ ಬಿ

ಸರ್ವ ಜೀವ ಸಂಕುಲವನ್ನು ಪೋಷಿಸುವ ತಾಯಿ ವಸುಧಾಳ ಮಡಿಲಿನ ಮೇಲೆಲ್ಲ, ಮಂದಹಾಸದ ಸಿಹಿ ಹನಿಗಳನ್ನು ಚೆಲ್ಲುವ ಮಗು ಮನಸ್ಸಿನ ಮಳೆರಾಯನ ಅಕ್ಕರೆ ಸಂಬಂಧಕ್ಕೆ ಕಾರಣವಾದ ಸ್ವರ ಯಾವುದು? ದಿನಕರನ ಕೋಪಕ್ಕೆ ಸೋತು ನಿಂತ ಮರಳಿನ ಮನಸ್ಸಿನ ಮೇಲೆಲ್ಲ ಮುಗುಳು ನಗೆಯ ಹೂ ಮಳೆಯನ್ನು ಸುರಿಸುವ ಸಾಗರದ ಅಲೆಗಳ ಅನುರಾಗದ ಅನುಭಂದಕ್ಕೆ ಕಾರಣವಾದ ದನಿ ಯಾವುದು? ಹೂ
  • 419
  • 0
  • 0
ಮಗುವಿಗೂ ತನ್ನದೇ ಆದ ಬದುಕಿದೆ, ಬದುಕಲು ಬಿಡಿ | ಸಿಂಚನ ಜೈನ್

ಮಗುವಿಗೂ ತನ್ನದೇ ಆದ ಬದುಕಿದೆ, ಬದುಕಲು ಬಿಡಿ | ಸಿಂಚನ ಜೈನ್

ಬಾಲ್ಯ ಆಹಾ..! ಎಷ್ಟು ಸುಮಧುರ ಪದವಿದು. ಬಾಲ್ಯ ಎಂದೊಡನೆ ಮನವು ಸ್ವಚ್ಛಂದ ಹಕ್ಕಿಯಂತೆ ಆನಂದದ ಬಾನಿನಲ್ಲಿ ಹಾರಾಡತೊಡಗುತ್ತದೆ. ಯಾವುದೇ ಕಟ್ಟುಪಾಡುಗಳ ಬಂಧನವಿರದ, ಜವಾಬ್ದಾರಿಗಳ ಮಣಭಾರವಿರದ ಅತಿ ಹಗುರಾದ ಅನುಭೂತಿಯೊಂದು ಮನದೊಳಗೆ ಹಾದು ಹೋಗುತ್ತದೆ. ಆಟ, ತುಂಟಾಟಗಳ ನವಿರಾದ ಸವಿನೆನಪುಗಳ ಸಿಹಿ ಬುತ್ತಿ ಬಿಚ್ಚಿಕೊಳ್ಳುತ್ತದೆ. ಇವೆಲ್ಲವೂ ನಮ್ಮ ತಲೆಮಾರಿನವರ ಬಾಲ್ಯಕ್ಕಷ್ಟೇ ಅನ್ವಯ ಎಂಬುದು ವಿಷಾದನೀಯ. ಏಕೆಂದರೆ ಇಂದಿನ
  • 518
  • 0
  • 1