January 8, 2024
ಮನುಷ್ಯನ ರೌದ್ರತೆಯ ಜೊತೆಯಲ್ಲಿ ಮುಗ್ಧತೆಯನ್ನೂ ಅನಾವರಣಗೊಳಿಸುವ ಕೃತಿ | ನಿತಿನ್ ಹೆಚ್. ಸಿ
ಪುಸ್ತಕ :- ರೌದ್ರಾವರಣಂ ಲೇಖಕ :- ಅನಂತ ಕುಣಿಗಲ್ ಪ್ರಕಾಶನ :- ಅವ್ವ ಪುಸ್ತಕಾಲಯ ಹಳ್ಳಿಗಾಡಿನ ಒಬ್ಬಂಟಿ ವ್ಯಕ್ತಿಯೊಬ್ಬನ ಜೀವನದ ಸುತ್ತ ಸಾಗುತ್ತಾ, ಮನುಷ್ಯನ ಭಾವನೆಗಳ ಜೊತೆ ನಮ್ಮ ನಡುವೆ ದಿನನಿತ್ಯ ನಡೆಯುವ ಸಾಮಾನ್ಯ ಘಟನೆಗಳಿಗೆ ಲೇಖಕನ ಒಳದೃಷ್ಟಿ ಕೊಟ್ಟು ಚಿತ್ರಿಸಿರುವ ರೌದ್ರಾವರಣಂ, ಲೇಖಕ ಅನಂತ ಕುಣಿಗಲ್ ಅವರ ಮೊದಲ ಕಾದಂಬರಿ. ಹಳ್ಳಿಯ ಕೆಳಜಾತಿ ವ್ಯಕ್ತಿಯೊಬ್ಬನ
By Book Brahma
- 1143
- 0
- 1