April 12, 2024
ಅಷ್ಟು ಜನರಲ್ಲಿ ಅವರೊಬ್ಬರೇ ಏಕೆ ಕುತೂಹಲಕಾರಿಯಾಗಿ ಕಂಡರು | ಶಿಲ್ಪ ಬಿ.
ರೈಲ್ವೇ ಗೇಟ್ ಬಳಿ ತೆರೆದುಕೊಂಡ ಸ್ವಾರಸ್ಯ ಕಥನ ಇದು. ಆ ವೃದ್ಧನ ಇಂಗ್ಲೀಷ್ ಪೇಪರ್ ಓದುವ ಉತ್ಸಾಹ, ಅದರ ಬಗ್ಗೆ ಆಕೆಯಲ್ಲಿ ಉದ್ಭವಿಸಿದ ಪ್ರಶ್ನೆ ನಿಮಗೂ ಕಾಡಿದರೆ ಅಚ್ಚರಿ ಏನಿಲ್ಲ. ಓದಿ ಅಭಿಪ್ರಾಯ ಕಮೆಂಟ್ ಮಾಡಿ.. “ಅಪ್ಪ! ಬೇಗ, ಬೇಗ, ಬೇಗ ನಡಿ, ಗೇಟ್ ಹಾಕ್ತಿದ್ದಾರೇ.” ರೈಲು ಬರಲಿದೆ ಗೇಟ್ ಮುಚ್ಚಲಾಗುತ್ತೆ ಎಂಬ ಎಚ್ಚರಿಕೆಯ ಶಬ್ದ
By Book Brahma
- 267
- 0
- 0