Back To Top

 ಹೆಸರು ಕೇಳಿದೆ ತಿಮ್ಮಕ್ಕ | ಭಾಗ್ಯ ಎಸ್. ಅಡವಿ
ಹೆಸರು ಕೇಳಿದೆ ತಿಮ್ಮಕ್ಕ
ನಾನು ಆದೆ ನಿಮ್ಮಕ್ಕ
ಉಸಿರು ಕೊಟ್ಟ ನಮ್ಮಕ್ಕ
ಹೆಸರು ಹೇಳಿದವು ತಿಮ್ಮಕ್ಕ
ನೀ ಕೊಟ್ಟ ಜನನ
ಅಂತ್ಯವಾಗದ ಮರಣ
ನಿನಿಟ್ಟ ಹೆಸರೇ
ಸಾಲುಮರದ ತಿಮ್ಮಕ್ಕ
ಮಕ್ಕಳ ಚಿಂತಿ ನಿನಗ್ಯಕ್
ಹದಿಗಿ ಬಿದಿಗಿ ನಿಂತಾರ
ಬ್ಯಾಸರಕಿ ಬಂದಾಗ
ಆಸರಕಿ ಅಗ್ಯರ
ನೀ ಕೊಟ್ಟ ಜನ್ಮಕ್ಕ
ನಾ ಕೊಟ್ಟ ಕಾಣಿಕೆ
ಸಾವಿರ ಮಂದಿಗೀ ಸರದಾರ್
ಬೀದಿ ಮಂದಿಗಿ ಬಂಧುಗಾರ
-ಭಾಗ್ಯ ಎಸ್ ಅಡವಿ
BA ಅಂತಿಮ ವರ್ಷ
ಶ್ರೀಮತಿ ಬಂಗಾರಮ್ಮ ಸಜ್ಜನ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು, ವಿಜಯಪುರ
Prev Post

ಅಕ್ಷರಕ್ಕೆ ಇಳಿಸಿದ ‘ವರಂಗ’ ಸೌಂದರ್ಯ । ಪೂಜಾ

Next Post

ನಾಡು ನುಡಿಗೆ ಬೆಂಕಿ ಹತ್ತಿ | ಮೌನೇಶ

post-bars

Leave a Comment

Related post