ಗುಂಡು ಮುಖದ ದುಂಡು ಹೂವೆ | ಭಾಗ್ಯಶ್ರೀ ಎಸ್ ಅಡವಿ
ಗುಂಡು ಮುಖದ
ದುಂಡು ಹೂವೆ
ಕಮಲದಂತಾ ಕನಸಿನವಳೆ
ಮವಿನಂತಃ ಮನಸಿನವಳೆ
ಹಾಲುಗಲ್ಲದ ಹಸುಳೆ
ಬಾಲ ಪೊರನನ್ನು ಸೋಲಿಸಿದೆ
ಕಾಣಲಾಗದ ಪ್ರೀತಿಯ ಕೊಟ್ಟು
ಕಡಲ ತೀರ ಕರಿಸಿದೆ
ಮೇಘ ಎನ್ನುವ ನಾಮದೀ
ಮಾಗುವ ಹಣ್ಣನ್ನು ಚಿಗುರಿಸಿದೆ
ಆ ನಿನ್ನ ರೂಪಕ್ಕೆ
ಅಪ್ಸರೆಯ ನ್ನೆ ನಾಚಿಸಿದೆ
ಮಳೆ ತರುವ ಮಹಾರಾಣಿಯಾದೆ
ಬೆಳೆ ಬೆಳೆಯುವ ಮುಖದಲ್ಲಿ
ಎಲ್ಲರ ಮನಸಿನ ಮಹರಣಿಯಾಗಿ
ಮನೆ ಮನ ಬೆಳಗುವ ನಿರಂತರ ಜ್ಯೋತಿಯಾಗು
-ಭಾಗ್ಯಶ್ರೀ ಎಸ್ ಅಡವಿ
ಬಿ.ಎ ಅಂತಿಮ ವರ್ಷ
ಶ್ರೀಮತಿ ಬಂಗಾರಮ್ಮ ಸಜ್ಜನ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು, ವಿಜಯಪುರ