Back To Top

 ರಾಮ ಬರೀ ರಾಮನಲ್ಲೋ | ಭೀಮಪ್ಪ ಮಠ್ಯಾಳ

ರಾಮ ಬರೀ ರಾಮನಲ್ಲೋ | ಭೀಮಪ್ಪ ಮಠ್ಯಾಳ

ರಾಮ ಬರೀ ರಾಮನಲ್ಲೋ
ನಿತ್ಯವೂ ಪೂಜಿಸುವ ದೇವರಲ್ಲೋ
ಅವನು ನಮ್ಮಂತಯೇ ಮನುಷ್ಯ
ನಡೆದ ಸದಾ ಸತ್ಯದ ಹಾದಿಯಲಿ
ಎಲ್ಲರನ್ನೂ ಪ್ರೀತಿಸುತ ಬಾಳಿನಲಿ
ಬಿಟ್ಟೋದನು ಬದುಕಿನ ಆದರ್ಶಗಳ
ನಾವು ಅದೇ ರೀತಿ ಬದುಕಲೆಂದು
ಅವು ನಮಗೆ ಪವಾಡಗಳಾಗಿ ಕಂಡವು
ಆಗ ದೇವರೆಂದು ಪೂಜಿಸಿತು ಈ ದೇಹವು!
ಅದಕೆ ರಾಮ ಬರೀ ರಾಮನಲ್ಲೋ
ನಿತ್ಯವೂ ಪೂಜಿಸುವ ದೇವರಲ್ಲೋ!
ಬದುಕೋಣ ನಾವು ಕೂಡ ರಾಮ ಬದುಕಿದಂತೆ
ನಿತ್ಯವೂ ಸತ್ಯದೀ ಬದುಕಿದ ಆ ದೇವರಂತೆ!

ಭೀಮಪ್ಪ ಮಠ್ಯಾಳ
ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಬಿ.ಎ.ದ್ವೀತಿಯ ವರ್ಷ

Prev Post

ಹಾರುವ ಓತಿಯ ಬೆನ್ನು ಹತ್ತಿ “ಕರ್ವಾಲೋ” ಪಯಣ | ನೈದಿಲೆ ಶೇಷೆಗೌಡ

Next Post

ಅಭಿವೃದ್ಧಿ ಎಂಬ ಕಿರೀಟ ಧರಿಸಿದ ಹೈವೇ ಹಿಂದಿನ ಕಥನ | ನೈದಿಲೆ ಶೇಷೇಗೌಡ

post-bars

Leave a Comment

Related post