Back To Top

 ಹೇ ಮನ ಇದು ನಿನ್ನದೇನಾ | ಮನೋಜ ಚಂದಾಪುರ

ಹೇ, ಮನ ಇದು ನಿನ್ನದೇನಾ?
ಹಗಲು ಇರುಳು ನಿನ್ನ ಜಪಿಸಿದೆ
ನಿನ್ನದೆ ಧ್ಯಾನವೊಂದಿದೆ,
ಬದುಕು ನಿನ್ನ ಹಿಂದೆಯೆ ನಡೆದಿದೆ.

ಪ್ರತಿಕ್ಷೆಯು ನಿನ್ನದೊಂದಿದೆ
ಪರಿಕ್ಷೆಯ ಕಾಲಹರಣವೇತಕೆ?
ಸುಮ್ಮನೆ ಬಂದು ಸೇರಿಕೊ
ಮನದಿ ಮಾತು ನಿನ್ನ ಕಾದಿದೆ.

ಸಿಗು ನೀ, ಬಹು ಬೇಗ
ಮನಸ್ಸಿಗೆ ನಿನ್ನದೆ ಯೋಗ
ಸಮಯವಿಹುದು ಕಾಯುವೇನು
ಬಿಟ್ಟು ಮಾತ್ರ ಕೊಡಲಾರೆ.

ಕಾಯಿಸು, ನಿರಾಕರಿಸೂ
ಮನವ ಸೇರಲು ತಡೆದು ನಿಲ್ಲಿಸು
ಗೆಲ್ಲುವೇ, ನಿನ್ನ ಮನಸ್ಸನ್ನು|ಸೋಲದ
ನಿನ್ನ ಮನವ ನನಗೆ ಒಪ್ಪಿಸು.

ಮನೋಜ ಚಂದಾಪುರ
ಜೆ.ಎಸ್‌.ಎಸ್‌ ಶ್ರೀ ಮಂಜುನಾಥೇಶ್ವರ ಇನ್‌ಸ್ಟಿಟ್ಯೂಟ್‌

Prev Post

ಅವ್ವ ಹೆಣೆದ ಜೋಳಿಗೆ | ದಾವಲಸಾಬ ನರಗುಂದ

Next Post

ನನಗೂ ಅವಳಿಗೂ ಪ್ರೀತಿಯೇ ದೇವರು | ಶರಣಪ್ಪ ಆಡಕಾರ

post-bars

Leave a Comment

Related post