Back To Top

 ಅಮ್ಮಾ ಎನ್ನುವುದರಲ್ಲಿದೆ ಅಮೃತ|ರಾಧಿಕಾ ಹನುಮಂತಪ್ಪ ಬಂಡಿವಡ್ಡರ್

ಅಮ್ಮಾ ಎನ್ನುವುದರಲ್ಲಿದೆ ಅಮೃತ|ರಾಧಿಕಾ ಹನುಮಂತಪ್ಪ ಬಂಡಿವಡ್ಡರ್

ಅಮ್ಮಾ ಎನ್ನುವುದರಲ್ಲಿದೆ ಅಮೃತ
ಅಪ್ಪಾ ಎನ್ನುವುದರಲ್ಲಿದೆ ಸಂಪತ್ತು
ತಿಳಿದು ತಿಳಿಯದ ಹಾಗೇ ಬದುಕಿದರೆ ಆಪತ್ತು

ಎಂದೆಂದಿಗೂ ಮಾಸದು ನಿನ್ನನೊಳಗಿರುವ ವಿದ್ಯೆ ಎಂಬ ಜ್ಞಾನದ ಸಿರಿ ಸಂಪತ್ತು

– ರಾಧಿಕಾ ಹನುಮಂತಪ್ಪ ಬಂಡಿವಡ್ಡರ್
ಬಿ.ಎ.ಜೆ.ಎಸ್.ಎಸ್. ಮಹಿಳಾ ಕಾಲೇಜು, ರಾಣೆಬೆನ್ನೂರು
Prev Post

ನಿನ್ನನ್ನು ನೀನು ಕೇಳಿಕೊ, ನೀನು ಬದಲಾಗಿದ್ದೀಯ..| ಅಂಕಲೇಶ ಹೆಚ್

Next Post

ಮರಳಿ ಬರುತ್ತೇನೆ, ತ್ರಿವರ್ಣ ಹಾರಿಸಿ ಇಲ್ಲವೆ ಧರಿಸಿ | ಶ್ರವಣ್ ನೀರಬಿದಿರೆ

post-bars

Leave a Comment

Related post