Back To Top

ನೀ ಹಿಂಗ ನೋಡಬ್ಯಾಡ ನನ್ನ | ದಿವ್ಯಶ್ರೀ ಹೆಗಡೆ

ನೀ ಹಿಂಗ ನೋಡಬ್ಯಾಡ ನನ್ನ | ದಿವ್ಯಶ್ರೀ ಹೆಗಡೆ

ರವಿ ಬೆಳಗೆರೆಯವರ ನೀ ಹಿಂಗ ನೋಡಬ್ಯಾಡ ನನ್ನ ಪುಸ್ತಕದ ಶ್ರಾವಣಿ ಶಿಶಿರ ಚಂದ್ರನಿಗೆ ಪ್ರೇಮ ಪತ್ರ ಬರೆದಿದ್ದರೆ ಹಿಂಗೇ ಇರ್ತಿತಲ್ವಾ…! ನನ್ನವನೇ ಶಿಶಿರ …. ಇಂತಹದೊಂದು ಪತ್ರ ನಿನ್ನವಳಿಂದ ಬರಬಹುದು ಎಂದು ನೀನು ಊಹಿಸಿರಲಿಕ್ಕಿಲ್ಲ. ಜಂಗಮವಾಣಿ ಸೌಲಭ್ಯವಿದ್ದರೂ ಅದೇಕೋ ಇಂದು ರುಚಿಸುತ್ತಿಲ್ಲ. ಎಲ್ಲವನು ಪತ್ರದ ಪಾತ್ರವಾಗಿ ಹೇಳುವ ಹೆಬ್ಬಯಕೆ ಕಣೋ!. ನನ್ನ ಮೊಮ್ಮಕ್ಕಳಿಗೂ ಈ ಪತ್ರದ
  • 608
  • 0
  • 1
ಹಾಯ್‌ ಸುಚಿ ಇಂತಿ ನಿನ್ನವ ರುಜು | ರುಜುವಾನ್ ಕೆ

ಹಾಯ್‌ ಸುಚಿ ಇಂತಿ ನಿನ್ನವ ರುಜು | ರುಜುವಾನ್ ಕೆ

ಹಾಯ್.. ಸುಚಿ, ಹೇಗಿದ್ದೀಯ ಎಂದು ಕೇಳಲು ನೀನು ದೂರದವಳಲ್ಲ. ಮನೆಯಂಗಳದಿ ಕುಂಟೇಬಿಲ್ಲೆ ಆಡುವಂದಿನಿಂದ ಹಿದಿಡಿದು; ಕಂಪ್ಯೂಟರ್ ಕೀಲಿಮಣಿ ಒತ್ತುತ್ತಾ ಕೆಲಸ ಮಾಡುತ್ತಿರುವ ಇಂದಿನವರೆಗೂ ದಿನಂಪ್ರತಿ ಜೊತೆಯಲ್ಲಿಯೇ ಇರುವವಳು. ಬಾಲ್ಯದಿಂದಲೂ ಆಡಿ-ಪಾಡಿ ಜೊತೆಯಲ್ಲೇ ಬೆಳೆದ ಸ್ನೇಹಿತರಾದರೂ, ಒಮ್ಮೊಮ್ಮೆ ನಿನ್ನ ಮೇಲೆ ಪ್ರೇಮದ ಒರತೆಯು ಜಿನುಗಿದ್ದುಂಟು. ಹೇಳಲು ಧೈರ್ಯವಿರಲಿಲ್ಲವೋ, ಬಾಲ್ಯದಿಂದಲೂ ಜೊತೆಗಿರುವ ಅಮೂಲ್ಯ ಸ್ನೇಹವೆಂತಲೋ, ಒರೆತದ್ದು ಹೆಚ್ಚು ಹೊತ್ತು
  • 341
  • 0
  • 0
ತಂಪೆರೆಯುವ ನೆನಪುಗಳಿಗೆ ಜೀವ ತುಂಬಿದ ಗೆಳತಿಗೊಂದು ಪತ್ರ | ಗಿರೀಶ್ ಪಿಎಂ

ತಂಪೆರೆಯುವ ನೆನಪುಗಳಿಗೆ ಜೀವ ತುಂಬಿದ ಗೆಳತಿಗೊಂದು ಪತ್ರ | ಗಿರೀಶ್ ಪಿಎಂ

ಗೆಳತಿಗೆ ಪತ್ರ. ಪ್ರೀತಿಯ ಗೆಳತಿ ಪ್ರಿಯಾ, ನಾನು ಕ್ಷೇಮ ನೀನು ಕ್ಷೇಮ ಎಂದು ಭಾವಿಸುತ್ತೇನೆ. ಕಳೆದಿರುವ ದಿನಗಳಲ್ಲಿ ತಂಪೆರೆಯುವ ನೆನಪುಗಳಿಗೆ ನೀನು ಜೀವ ತುಂಬಿದೆ . ನೀ ಬಂದ ಆ ದಿನದಿಂದ ಮನದೊಳಗೆ ಏನೋ ಒಂಥರ ತಲ್ಲಣ ಸಂಚಲನ. ಪ್ರಿಯೆ ನೀ ಭಾವನೆಯ ಭಾವಾಂತರಂಗಕ್ಕೆ ಒಲವಿನ ರಂಗನ್ನು ನೀಡಿ ಬದುಕಿನ ಪುಟಗಳಲ್ಲಿ ರಂಗೇರಿಸಿದೆ. ಇರುಳಿನ ಕಳೆ
  • 521
  • 0
  • 0