Back To Top

ರಾಧಾ ಕೃಷ್ಣರ ಪ್ರೇಮ ಸಲ್ಲಾಪ | ಧನುಷ್ ರೆಡ್ಡಿ

ರಾಧಾ ಕೃಷ್ಣರ ಪ್ರೇಮ ಸಲ್ಲಾಪ | ಧನುಷ್ ರೆಡ್ಡಿ

ಮೇಘಶ್ಯಾಮನ ಎದೆಗೆ ರಾಧೆ ಒರಗಿಹಳು ಎದೆಯ ಬಡಿತವ ಕೇಳುತಾ ಕೆಂಪಗೆ ನಾಚಿಹಳು ನಾಚುತ್ತಾ ಕನಸಿಗೆ ಜಾರಿದಳು| ರಾಧೆಯ ಬಿಸಿಯುಸಿರು ಎದೆಗೆ ಸೋಂಕಿರಲು ಕೃಷ್ಣನ ಮೈಮನವು ಭಾವ ಸರಿತೆಯಲಿ ಮಿಂದಿರಲು ತುಟಿಗಳು ಮುತ್ತಿನ ಆಸೆ ಬಯಸಿದವು| ಅವಳ‌ ಹಣೆಗೆ ತುಟಿಯನ್ನೊತ್ತಿ ಮುತ್ತಿಟ್ಟನು ಪ್ರೇಮಸುಧೆಯ ರಾಧೆಯ ಮನಸ್ಸಿಗೆ ಹರಿಬಿಟ್ಟನು ಅನುರಾಗದ ಅಲೆಗೆ ನೂಕಿದನು| ರಾಧೆಯು ನಾಚಿ ಹೆಗಲ ತೊರೆದು
  • 418
  • 0
  • 0