Back To Top

ಹಸಿರು ಸಿರಿ ಒಲಿಸಿಕೊಂಡ ರೈತ | ನಿರಂಜನ್ ಎಂ

ಹಸಿರು ಸಿರಿ ಒಲಿಸಿಕೊಂಡ ರೈತ | ನಿರಂಜನ್ ಎಂ

ಕೃಷಿಕ ಭಾರತದಲ್ಲಿ ಮನಸ್ಸು, ಆತ್ಮ, ವ್ಯಕ್ತತ್ವಗಳಿಲ್ಲದ ಕೇವಲ ಉತ್ಪಾದಕನಾಗಿ ಮಾತ್ರ ಅಸ್ತಿತ್ವ ಪಡೆದಿದ್ದಾನೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹಣದಲ್ಲೇ ಮನುಷ್ಯನನ್ನು ಅಳೆಯುವ ಸಮಾಜದಲ್ಲಿ, ಹಸಿರು ಸಿರಿ ಒಲಿಸಿಕೊಂಡ ರೈತನ ಗೆಲುವಿನ ಮುಖದ ಛಾಯಾ ಸೆರೆ. ಇದು ಶ್ರೀನಿವಾಸ್ ಕಾಲೇಜು ವಿದ್ಯಾರ್ಥಿ ನಿರಂಜನ್ ಎಂ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಭಾವಚಿತ್ರ. ಹಸಿರು ಸಿರಿ ಒಲಿಸಿಕೊಂಡ ರೈತ
  • 450
  • 0
  • 0
ಅಲೋಶಿಯಸ್ ಕಾಲೇಜಿನಲ್ಲಿ `ಪಿಲಿವೇಷ’ ಪುಸ್ತಕ ಬಿಡುಗಡೆ

ಅಲೋಶಿಯಸ್ ಕಾಲೇಜಿನಲ್ಲಿ `ಪಿಲಿವೇಷ’ ಪುಸ್ತಕ ಬಿಡುಗಡೆ

ಮಂಗಳೂರು: ಸಂತ ಅಲೋಶಿಯಸ್ ಪ್ರಕಾಶನದ ವತಿಯಿಂದ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕರಾದ ಡಾ. ಚಂದ್ರಶೇಖರ ಶೆಟ್ಟಿಯವರ ಕೃತಿ, `ಪಿಲಿವೇಷ’ ಪುಸ್ತಕ ಬಿಡುಗಡೆ ಸಮಾರಂಭವು ಅಕ್ಟೋಬರ್ 18, 2023 ರಂದು ಕಾಲೇಜಿನ ಸಹೋದಯ ಸಭಾಂಗಣದಲ್ಲಿ ನಡೆಯಿತು. ಖ್ಯಾತ ಬರಹಗಾರ ಹಾಗೂ ಸಂತ ಅಲೋಶಿಯಸ್ ಕಾಲೇಜಿನ (ಸ್ವಾಯತ್ತ) ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ. ಎನ್.ದಾಮೋದರ ಶೆಟ್ಟಿ ಅವರು ಪುಸ್ತಕವನ್ನು ಅನಾವರಣಗೊಳಿಸಿದರು.
  • 178
  • 0
  • 0