Back To Top

ಎಂದು ಒಂದಾಗುವುದೂ ಈ ಪ್ರೀತಿ | ರಂಜಿತ ಹೆಚ್. ಕೆ

ಎಂದು ಒಂದಾಗುವುದೂ ಈ ಪ್ರೀತಿ | ರಂಜಿತ ಹೆಚ್. ಕೆ

ಪ್ರಪಂಚದಲ್ಲಿ ಪ್ರೀತಿ ಮಾಡದವರಿಲ್ಲ… ಹೌದು, ಇಲ್ಲೊಬ್ಬ ಪ್ರೇಮಿಯ ಪ್ರೀತಿ ಬಗ್ಗೆ ಹೇಳ್ತಿನಿ ಅವನು ಕವಿ ಪ್ರೇಮಿ, ಕವಿಯಂತೆ ಪ್ರೀತಿ ಮಾಡುತ್ತಿದ್ದ. ಕವಿ ತನ್ನ ಕಲ್ಪನೆಯಲ್ಲೇ ಕವಿತೆ ಬರೆಯುತ್ತ ಇದ್ದನಂತೆ. ಇಲ್ಲೂ ಕೂಡ ಅದೇ ಆಗಿದ್ದು ತನ್ನ ನಿಷ್ಕಲ್ಮಶ ಪ್ರೀತಿಯನ್ನು ಕಲ್ಪನೆಯಲ್ಲೇ ಮುಗಿಸಿದ್ದ ಆತ..? ತನ್ನ ಜೀವನದಲ್ಲಿ ಒಂದು ಹುಡುಗಿಯನ್ನು ಕಣ್ಣೆತ್ತು ಸಹ ನೋಡದವನು.. ಒಂದು ಹುಡುಗಿಯನ್ನು
  • 525
  • 0
  • 0
ಮೌನ ಕವಿಯ ಸ್ವಗತದಲಿ ಅಭಿಸಾರಿಕೆಯ ನೆನಪು | ಹಣಮಂತ ಎಂ ಕೆ

ಮೌನ ಕವಿಯ ಸ್ವಗತದಲಿ ಅಭಿಸಾರಿಕೆಯ ನೆನಪು | ಹಣಮಂತ ಎಂ ಕೆ

ದೊಡ್ಡೊರೊಬ್ಬರು ಹೇಳಿದ್ರು ಪ್ರೀತಿ ಆರೋಗ್ಯವಂತರ ಖಾಯಿಲೆಯಂತೆ. ಬುದ್ಧಿ ಬಂದಾಗಿನಿಂದಲೂ ಬೆನ್ನಿಗೆ ಜೋತು ಬಿದ್ದ ಜವಾಬ್ದಾರಿಗಳಲೇ ಸೊರಗಿದ ನಾನು ಆ ಆರೋಗ್ಯವಂತನ ಪಟ್ಟದಿಂದ ಬಹುಕಾಲ ದೂರವೇ ಉಳಿದಿದ್ದೆ. ಆದರೆ ಯಾಕೋ ಗೊತ್ತಿಲ್ಲಾ ಮೊದಲ ಸಲ ನನ್ನ ಮನಸ್ಸು ಜಾರಿತ್ತು ಅವಳಿಗಾಗಿ, ಅವಳೊಬ್ಬಳಿಗಾಗಿ. ಹೇಳಬೇಕೆಂದರೆ ಅತಿಲೋಕ ಸುಂದರಿಯೇನಲ್ಲ, ಸರ್ವಗುಣ ಸಂಪನ್ನೇ ಅಂತಲೂ ಬಣ್ಣಿಸಲ್ಲ, ಯಾಕೆಂದರೇ ಅವಳ ವರ್ಣಿಸಲು ನಾನೆಷ್ಟು
  • 633
  • 0
  • 0
“ಹಂತಕಿ ಐ ಲವ್ ಯೂ” ಸೈಕೋಪಾಥ್ ಒಬ್ಬಳ ಪ್ರೇಮಕಥೆ | ಹಣಮಂತ ಎಂ.ಕೆ.

“ಹಂತಕಿ ಐ ಲವ್ ಯೂ” ಸೈಕೋಪಾಥ್ ಒಬ್ಬಳ ಪ್ರೇಮಕಥೆ | ಹಣಮಂತ ಎಂ.ಕೆ.

ಪುಸ್ತಕದ ಮುನ್ನುಡಿಯಲ್ಲಿ ಸ್ವತಃ ರವಿ ಬೆಳಗೆರೆಯವರೇ ಬರೆದುಕೊಂಡಿರುವಂತೆ ಇದು ಸಿನಿಮಾವೊಂದರ ಸ್ಕ್ರೀನ್ ಪ್ಲೇ ಆಧರಿಸಿ ಬರೆದ ಪುಟ್ಟ ಕಾದಂಬರಿ. ಶರೋನ್ ಸ್ಟೋನ್ ಮತ್ತು ಮೈಕಲ್ ಡೌಗ್ಲಾಸ್ ನಟನೆಯ ‘ಬೇಸಿಕ್ ಇನ್ ಸ್ಟಿಂಕ್ಟ್’ ಚಿತ್ರವನ್ನು ಆಧರಿಸಿದ ಕಥೆಯಾದರು ಸಹ ಹಂಗೇರಿ ದೇಶದ ಕಥೆಗಾರ ಜೋ ಎಸ್ತೆರಾಸ್‌ನ ಕಥೆಯನ್ನು ಭಾರತೀಯ ಪರಿಸರಕ್ಕೆ ಒಗ್ಗಿಸಿಕೊಂಡು ಬರೆದು ಅದ್ಭುತ ಮರ್ಡರ್ ಮಿಸ್ಟ್ರೀ
  • 541
  • 0
  • 0
ಪ್ರೀತಿ ಹಾಗೆಂದರೇನು..? | ಹಣಮಂತ ಕಾಂಬಳೆ

ಪ್ರೀತಿ ಹಾಗೆಂದರೇನು..? | ಹಣಮಂತ ಕಾಂಬಳೆ

ಅನಾನುಭವಿ ಕವಿ ನಾನು ಪ್ರೇಮದಲೀ ನಯಾಪೈಸೆಯೂ ತಿಳಿಯದೇ ಹುಡುಕುತಿಹೇ ಇನ್ನೂ ಅದರರ್ಥವ. ಸಿಕ್ಕರೂ ಸಿಗಬಹುದು ನಿಮಗದರರ್ಥ ಹೊತ್ತಿಗೆಗಳಲಿ ನಾನಂತೂ ಅರಿಯದೇ ಇರುವೆ ಇನ್ನೂ… ಕಾರಣ ಹೊಸಬ ನಾನು ಈ ಕಸುಬಿಗೆ. ಹೊತ್ತಲ್ಲದ ಹೊತ್ತಲೀ ಕಡು ಕಪ್ಪು ಕತ್ತಲಲಿ ಅರೆಬರೆ ಮತ್ತಲ್ಲಿ ಹುಡುಕುವವರಿಗಂತೂ ಅದಿನ್ನೂ ಮರಿಚೀಕೆಯೇ ಸರೀ ಮನದಿ ಮಲ್ಲಿಗೆಯಂತರಳಿಸಿ ನಿತ್ಯ ಅವಳಿಗರ್ಪಿಸಿ ಮನದಿ ಪೂಜಿಸುವನ ಸಂಗವೇ
  • 462
  • 0
  • 0
ಅಭಿಸಾರಿಕೆಗೊಂದು ಪತ್ರ | ಹಣಮಂತ ಎಂ.ಕೆ 

ಅಭಿಸಾರಿಕೆಗೊಂದು ಪತ್ರ | ಹಣಮಂತ ಎಂ.ಕೆ 

ಹೌದು, ಈಗೀಗ ತೀರಾ ಮೌನವಾಗಿಬಿಟ್ಟಿದ್ದೇನೆ. ಮಾತನಾಡಲು ಇಷ್ಟವಿಲ್ಲದೇ ಅಲ್ಲ, ಕೇಳುವವರಿಲ್ಲದೇ . ಅವಳು ಪದೇ ಪದೇ ನನ್ನ ಮಾತನಾಡಲು ಹೇಳುತ್ತಾಳೆ. ಮಾತನಾಡುವ ಬಯಕೆ ನನ್ನಲ್ಲೂ ಬೆಟ್ಟದಷ್ಟಿದೆ. ಆದರೆ ನನ್ನ ಸಂಪೂರ್ಣ ಮಾತು ಕೇಳಲು ಅವಳಲ್ಲಿ ಸಮಯವಿಲ್ಲದಿರುವಾಗ ಹೇಗೆ ತಾನೇ ಮಾತನಾಡಲೀ?  ನನ್ನ ನೋವುಗಳು ಅವಳಿಗೆ ಅರ್ಥವೇ ಆಗದಿರುವಾಗ ಏನೆಂದು ವಿವರಿಸಲಿ..? ಭಾವನೆಗಳಿಗೆ ಬೆಲೆಯೇ ಇಲ್ಲದಿರುವಾಗ ಯಾವ
  • 242
  • 0
  • 0
ಹೌದು, ಅನರ್ಹಳು ನೀ.. | ಹಣಮಂತ ಎಂ. ಕೆ

ಹೌದು, ಅನರ್ಹಳು ನೀ.. | ಹಣಮಂತ ಎಂ. ಕೆ

ಹೌದು, ಅನರ್ಹಳು ನೀ ನನ್ನ ಪ್ರೀತಿಗೆ, ನನ್ನ ಕೋಪಕ್ಕೆ, ಸ್ನೇಹ, ಕಾಳಜಿ, ಮಾತು, ಮೌನ ಎಲ್ಲಕ್ಕೂ ಅನರ್ಹಳು ನೀ…. ಸ್ವಾರ್ಥ ಪ್ರೀತಿ ತುಂಬಿದ ಜಗದಲೀ, ನಿಷ್ಕಲ್ಮಶ ಕವಿ ಪ್ರೀತಿ ಪಡೆಯಲು ಅನರ್ಹಳು ನೀ… ಭಾವ ಬತ್ತಿದವರ ನಡುವೆ ಭಾವ ಸಾಗರ ಸೇರಲು ಅನರ್ಹಳು ನೀ… ಪ್ರೀತಿಯ ಮೇಲಿನ ನನಗಿದ್ದ ಅನಂತ ನಂಬಿಕೆ ಕೊಂದವಳೇ ಅನರ್ಹಳು ನೀ…
  • 557
  • 0
  • 0