January 22, 2024
ಮುಗಿಲ ಮನಸ್ಸಿನ ಅರಮನೆಯಲಿ ನೀ ಅರಗಿಣಿ | ಶಿಲ್ಪ ಬಿ
ಇರುಳಿನ ಮಾಯೆ ತಂಗಾಳಿ ಸುರಿಸುತ್ತಿರುವ ಸಿಹಿಮುತ್ತುಗಳ ಸುರಿಮಳೆಯ ಆಭರಣವ ತೊಟ್ಟು, ಹೆಜ್ಜೆಯ ಜೊತೆ ಹೆಜ್ಜೆಯನಿಡುತ್ತಿರುವ ಬೆಳದಿಂಗಳ ಚಂದ್ರನಿಗೊಮ್ಮೆ ಮನವ ಸೋತು, ಮಿಂಚಿ ಮಿನುಗುತ್ತಿರುವ ನಕ್ಷತ್ರಾಲಯದ ಯೌವನದ ತಾಳಕೊಮ್ಮೆ ಹೆಜ್ಜೆಯನಿಟ್ಟು, ಸುಂದರ ಮೌನದಲ್ಲೂ ಅರಳುತ್ತಿರುವ ನಿನ್ನ ಮನಸ್ಸಿನ ಸ್ವರಕೊಮ್ಮೆ ಕಿವಿಯ ಕೊಟ್ಟು, ಮುಗಿಲ ಮನಸ್ಸಿನ ಅರಮನೆಯಲ್ಲಿ ನೀ ಅರಗಿಣಿಯಾಗಿ ನಡೆಯುತ್ತಿರುವಾಗ ನಿನ್ನ ಭಾವನೆಗಳನ್ನು ಮೀರಿಸಿದ ಸ್ವರ್ಗ ಯಾವುದು…?
By Book Brahma
- 417
- 0
- 0