February 18, 2024
ಯಾವುದೂ ಈ ಮೊದಲಿನಂತಿಲ್ಲ | ಪೂಜಾ ಹಂದ್ರಾಳ
ಹಾಸ್ಟೇಲ್ ನಲ್ಲೇ ಇರುವ ನಾನು ಪ್ರತಿ ಬಾರಿ ಮನೆಗೆ ಹೋದಾಗ ನಾನು ಗಮನಿಸದೆ ಇರುವ ಒಂದು ವಿಷಯ ಈ ಬಾರಿ ನನ್ನನ್ನ ತುಂಬಾ ಕಾಡಿತು, ಬೇಸರ ಮೂಡಿಸಿತು. ಆ ಬೇಸರಕ್ಕೆ ಕಾರಣ ಮನೆಯವರು ಅಲ್ಲ, ಸ್ನೇಹಿತರೂ ಅಲ್ಲ ಅಕ್ಕಪಕ್ಕದವರೂ ಅಲ್ಲ. ಅದು ನನ್ನೊಳಗೆ ಮೂಡಿದ ಒಂದು ಪ್ರಶ್ನೆ . ಅದೇನಂದ್ರೆ, ನಾನು ಹುಟ್ಟಿ ಬೆಳೆದ ಊರು
By Book Brahma
- 259
- 0
- 0