Back To Top

‘ಮನೀಷಾ’ ವಾರ್ಷಿಕ ಸಂಚಿಕೆಗೆ ಅತ್ಯುತ್ತಮ ಮ್ಯಾಗಜಿನ್ ಗರಿ

‘ಮನೀಷಾ’ ವಾರ್ಷಿಕ ಸಂಚಿಕೆಗೆ ಅತ್ಯುತ್ತಮ ಮ್ಯಾಗಜಿನ್ ಗರಿ

ಉಜಿರೆ: ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ನಡೆದ ವಾರ್ಷಿಕ ನಿಯತಕಾಲಿಕೆಯ ಸ್ಪರ್ಧೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜು 2022-23ನೇ ಶೈಕ್ಷಣಿಕ ಸಾಲಿನಲ್ಲಿ ಹೊರತಂದ ‘ಮನೀಷಾ’ ನಿಯತಕಾಲಿಕೆಗೆ ‘ಅತ್ಯುತ್ತಮ ಕಾಲೇಜು ಮ್ಯಾಗಝಿ಼ನ್’ ಪ್ರಶಸ್ತಿ ದೊರೆತಿದೆ. ಇತ್ತೀಚೆಗೆ ಮಂಗಳೂರು ವಿವಿಯ ಸೆನೆಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕುಲಪತಿ ಪ್ರೊ. ಪಿ. ಎಲ್. ಧರ್ಮ ಅವರು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ
  • 247
  • 0
  • 0
ಭಯೋತ್ಪದಕರನ್ನು ಸದೆಬಡಿಯಲು ಹೋದಾಗ ತೆರೆದುಕೊಂಡ ಸತ್ಯವೇ ‘ಹಿಮಾಗ್ನಿ’ | ಶಶಿಸ್ಕಾರ ನೇರಲಗುಡ್ಡ

ಭಯೋತ್ಪದಕರನ್ನು ಸದೆಬಡಿಯಲು ಹೋದಾಗ ತೆರೆದುಕೊಂಡ ಸತ್ಯವೇ ‘ಹಿಮಾಗ್ನಿ’ | ಶಶಿಸ್ಕಾರ ನೇರಲಗುಡ್ಡ

ಪುಸ್ತಕ: ಹಿಮಾಗ್ನಿ ಲೇಖಕ: ರವಿ ಬೆಳಗೆರೆ 2008ರ ನವೆಂಬರ್ 26..! ಮುಂಬೈ ಬಾಂಬ್ ಸ್ಪೋಟದ ಹಿನ್ನಲೆಯಿಂದ ತೆರೆದುಕೊಳ್ಳುವ ಕಥಾ ಹಂದರವಿದು. ಪಾಪಿ ಪಾಕಿಸ್ತಾನ ದೇಶದ ಭಯೋತ್ಪಾದನ ಸಂಘಟನೆಯಾದ “ಲಷ್ಕರ್-ಎ-ತೈಬಾದ” 10 ಜನ ತಲೆ ಮಾಸಿದ , ಕರುಳು ಹಸಿದ, ಬಡತನದಲ್ಲಿ ಮಿಂದ, ಅಜ್ಞಾನಿ ಪುಡಿ ಯುವಕರ ತಂಡ ಭಾರತದ ಹಣಕಾಸಿನ ರಾಜಧಾನಿ (ವಾಣಿಜ್ಯ ನಗರಿ) ಮುಂಬೈಯ
  • 381
  • 0
  • 0
ರಂಗನಾಯಕನ ಅರಮನೆಯಲ್ಲಿ ಖಾಲಿ ಪೋಲಿ ಮಾತು | ಗ್ಲೆನ್‌ ಗುಂಪಲಾಜೆ

ರಂಗನಾಯಕನ ಅರಮನೆಯಲ್ಲಿ ಖಾಲಿ ಪೋಲಿ ಮಾತು | ಗ್ಲೆನ್‌ ಗುಂಪಲಾಜೆ

‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ರೀತಿಯ ಸಿನಿಮಾಗಳನ್ನು ಮಾಡಿದವರು ನಟ ಜಗ್ಗೇಶ್ ಮತ್ತು ನಿರ್ದೇಶಕ ಗುರುಪ್ರಸಾದ್ ಜೋಡಿ! ಇದೀಗ ಇವರಿಬ್ಬರ ಕಾಂಬಿನೇಷನಲ್ಲಿ 15 ವರ್ಷಗಳ ನಂತರ ‘ರಂಗನಾಯಕ’ ಎಂಬ ಸಿನಿಮಾ ಹೊರಬಂದಿದೆ.  ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಬಹಳ ಹಿಂದಿನ ಚಲನ ಚಿತ್ರಗಳಾದರೂ ಅವುಗಳಿಗೆ ಒಂದು ವಿಭಿನ್ನವಾದ ಅಭಿಮಾನಿಗಳಿದ್ದಾರೆ. ಆ ಸಿನಿಮಾಗಳು ತೆರೆಕಂಡು ಹಲವು ವರ್ಷಗಳೇ
  • 332
  • 0
  • 0
ವಿದ್ಯಾರ್ಥಿ ಜೀವನ ಒಳ್ಳೆಯತನವನ್ನು ಒಳಗೊಳ್ಳುವ ಕಾಲ : ಡಾ. ಡಿ. ವೀರೇಂದ್ರ ಹೆಗ್ಗಡೆ

ವಿದ್ಯಾರ್ಥಿ ಜೀವನ ಒಳ್ಳೆಯತನವನ್ನು ಒಳಗೊಳ್ಳುವ ಕಾಲ : ಡಾ. ಡಿ. ವೀರೇಂದ್ರ ಹೆಗ್ಗಡೆ

ಉಜಿರೆ : ಎಸ್.ಡಿ.ಎಂ ಸ್ನಾತಕೊತ್ತರ ಕೇಂದ್ರದಲ್ಲಿ  ಎರಡು ದಿನಗಳ ( 14, 15 ) ರಾಷ್ಟ್ರೀಯ ಶೈಕ್ಷಣಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.  “ಝೇಂಕಾರದ” 5ನೇ ಆವೃತ್ತಿಯ ಈ ಸಲದ ಪ್ರಮುಖ ಆಕರ್ಷಣೆ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಗಮನ ಸೆಳೆಯಲಿದ್ದಾರೆ. ಇದನ್ನು ಖಾಸಗಿ ಮಾಧ್ಯಮದಲ್ಲಿ ರಮೇಶ್‌ ಅರವಿಂದ ನಡೆಸಿಕೊಡುತ್ತಿದ್ದ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಂತೆ
  • 244
  • 0
  • 0
ಇತಿಹಾಸದಲ್ಲಿ ಹೂತು ಹೋದ ನೆನಪಿನ ಕಥನ ಯಾದ್ ವಶೇಮ್ | ದಿವ್ಯಶ್ರೀ ಹೆಗಡೆ

ಇತಿಹಾಸದಲ್ಲಿ ಹೂತು ಹೋದ ನೆನಪಿನ ಕಥನ ಯಾದ್ ವಶೇಮ್ | ದಿವ್ಯಶ್ರೀ ಹೆಗಡೆ

ಇತಿಹಾಸವನ್ನು ಕೆದುಕೋದು ಸುಲಭದ ಮಾತಲ್ಲ. ಅಲ್ಲಿ ಉರುಳಿದ ಕರಾಳ ದಿನಗಳಿವೆ. ಜರುಗಿದ ಕೆಟ್ಟ ದಿನಗಳಿವೆ. ಮರೆಯಬೇಕೆಂಬ ನೆನಪಿದೆ. ಮರೆಯಲಾಗದ ಜನರಿದ್ದಾರೆ, ಮರಳಿಬಾರದ ದಿನಗಳಿದ್ದಾವೆ. ಇತಿಹಾಸವೆಂಬುದು ಸಿಹಿ, ಕಹಿ ಘಟನೆಗಳೊಟ್ಟಿಗೆ ಹಿಂದಿನ ಕಾಲದ ತಪ್ಪುಗಳಿವೆ ಇಂದು ಹೀಗಿರಬೇಡಿ ಎಂಬ ಪಾಠವಿದೆ. ಹೌದು! ಇತಿಹಾಸಕ್ಕೆ ಇಷ್ಟೇ ಅಲ್ಲಾ ಇನ್ನು ಹೆಚ್ಚಿನ ಪೀಠಿಕೆಯೇ ಬೇಕು ಏಕೆಂದರೆ ಇತಿಹಾಸವೇದರೆ ಪಾಠ ಅದರ
  • 433
  • 0
  • 0
ನನ್ನ ದೂರಬೇಡ ಚೋರನೆಂದು | ಶ್ರವಣ್ ನೀರಬಿದಿರೆ

ನನ್ನ ದೂರಬೇಡ ಚೋರನೆಂದು | ಶ್ರವಣ್ ನೀರಬಿದಿರೆ

ನೀ ತೂಕಡಿಸಲೆ ಕಾದು ತೋಟಕ್ಕೆ ಲಗ್ಗೆಯಿಟ್ಟು ಒಲವ ಕದಿಯುವ ಯೋಜನೆಯಿದೆ ಮುಂದೆ ನನ್ನ ದೂರಬೇಡ ಚೋರನೆಂದು ರಾತ್ರಿ ಜಾಗರಣೆಯಿದ್ದು ಕಾವಲು ಕಾಯ್ದು ಜೋಪಾನ ಮಾಡುವ ಆಯ್ಕೆ ನಿನಗಿದೆ ಆದರೂ ನನ್ನದೊಂದು ಭಿನ್ನಹ ಹುಸಿನಿದ್ದೆ ನಟಿಸಿ ಸ್ವಾಗತಿಸು ನಾಳೆ ದಿನ ನನ್ನ ತೋಟವನ್ನೆ ನಿನ್ನ ಹೆಸರಿಗೆ ಬರೆದಿಡುತ್ತೇನೆ ಸಿಗುವ ಪ್ರತಿ ಫಸಲನ್ನೂ ನಿನಗೆ ಒಪ್ಪಿಸುತ್ತೇನೆ –ಶ್ರವಣ್ ನೀರಬಿದಿರೆ
  • 391
  • 0
  • 0