Back To Top

ಆಕಾಶದಲ್ಲಿ ಮಿನುಗುವ ಅಪ್ಪ | ಸೃಷ್ಟಿ

ಆಕಾಶದಲ್ಲಿ ಮಿನುಗುವ ಅಪ್ಪ | ಸೃಷ್ಟಿ

ಉಸಿರು ಚೆಲ್ಲಿ ನಮ್ಮನೆಲ್ಲ ಬಿಟ್ಟು ಯಾರು ಈ ಪ್ರಪಂಚದಿಂದ ದೂರ ಹೋಗ್ತಾರೆ ಅವರು ಆಕಾಶದಲ್ಲಿ ನಕ್ಷತ್ರ ಆಗ್ತಾರಂತೆ…! ನಮ್ಮಮ್ಮ ಪ್ರತಿನಿತ್ಯ ಈ ಮಾತನ್ನ ನಮ್ಮ ತಂಗಿಗೆ ಹೇಳಿ ನಂಬಿಸುವ ಪ್ರಯತ್ನ ಮಾಡುತ್ತಿದ್ದರು. ಸದಾ ಪ್ರೀತಿ, ನಗು, ವಾತ್ಸಲ್ಯ ತುಂಬಿರೋ ನಮ್ಮ ಮನೆಗೆ ಅಪ್ಪನ ಸಾವು ಏಕಾಏಕಿ ಸಿಡಿಲು ಬಡಿದಂಗಾಯ್ತು. ಆಕಸ್ಮಿಕವಾಗಿ ನಮ್ಮ ತಂದೆ ನಮ್ಮನೆಲ್ಲ ಬಿಟ್ಟು
  • 213
  • 0
  • 0
Ujire: ಧೀಮಂತ್ ಹಾಗೂ ಧೀಮಹಿ ವಿದ್ಯಾರ್ಥಿ ನಿಲಯದಲ್ಲಿ ‘ಧೀಮ್ ಬೀಟ್ಸ್ – 2025’ ರ ಸಂಭ್ರಮ

Ujire: ಧೀಮಂತ್ ಹಾಗೂ ಧೀಮಹಿ ವಿದ್ಯಾರ್ಥಿ ನಿಲಯದಲ್ಲಿ ‘ಧೀಮ್ ಬೀಟ್ಸ್ – 2025’

ಉಜಿರೆ: ಜ್ಞಾನವೆಷ್ಟು ಮುಖ್ಯವೋ ಕಲೆಯು ಅಷ್ಟೇ ಮುಖ್ಯ. ಅದು ನಮ್ಮ ಜೀವನದ ಸಮತೋಲನವನ್ನು ತೋರುತ್ತದೆ. ಕಲೆಯು ಒಬ್ಬ ವ್ಯಕ್ತಿಯನ್ನು ಪರಿಪೂರ್ಣವಾಗಿ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಶ್ರೀಮತಿ ಹೇಮಾವತಿ ಹೆಗ್ಗಡೆ ಯವರು ಅಭಿಪ್ರಾಯಪಟ್ಟರು. ಉಜಿರೆಯ ಎಸ್‌ಡಿಎಂ ಕಾಲೇಜಿನ ಧೀಮಹಿ ಮತ್ತು ಧೀಮಂತ್‌ ವಿದ್ಯಾರ್ಥಿ ನಿಲಯಗಳ ಸಹಯೋಗದಲ್ಲಿ ವಿದ್ಯಾರ್ಥಿನಿಲಯದ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಹಾಸ್ಟೆಲ್ ಡೇ ‘ಧೀಮ್ ಬೀಟ್ಸ್’
  • 324
  • 0
  • 0
ಧನ್ಯಶ್ರೀ ಭಟ್‌ಗೆ ಎನ್ನೆಸ್ಸೆಸ್ ರಾಜ್ಯ ಪ್ರಶಸ್ತಿ ಪ್ರದಾನ

ಧನ್ಯಶ್ರೀ ಭಟ್‌ಗೆ ಎನ್ನೆಸ್ಸೆಸ್ ರಾಜ್ಯ ಪ್ರಶಸ್ತಿ ಪ್ರದಾನ

Mangaluru: ನಗರದ ಯೆನೆಪೋಯ ಇನ್‌ಸ್ಟಿಟ್ಯೂಟ್‌ನ ಹಳೆ ವಿದ್ಯಾರ್ಥಿ, ಪ್ರಸ್ತುತ ನಗರದ ಎಸ್‌ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿನಿ ವಿದುಷಿ ಧನ್ಯಶ್ರೀ ಡಿ. ಭಟ್ ಅವರಿಗೆ ಎನ್‌ಎಸ್‌ಎಸ್ ರಾಜ್ಯ ಪ್ರಶಸ್ತಿ ಲಭಿಸಿದೆ. ರಾಜ್ಯ ಸರಕಾರ ರಾಜ್ಯ ಎನ್‌ಎಸ್‌ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಬೆಂಗಳೂರಿನ ರಾಜಭವನದಲ್ಲಿ ಆಯೋಜಿಸಿದ್ದ  ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
  • 434
  • 0
  • 0
SDM B.Ed, D.Ed ಕಾಲೇಜಿನಲ್ಲಿ ಕ್ವಿಜ್ ಕಾರ್ಯಕ್ರಮ

SDM B.Ed, D.Ed ಕಾಲೇಜಿನಲ್ಲಿ ಕ್ವಿಜ್ ಕಾರ್ಯಕ್ರಮ

Ujire : ಎಸ್. ಡಿ. ಎಂ. ಶಿಕ್ಷಣ ಮಹಾವಿದ್ಯಾಲಯ (ಬಿ.ಎಡ್) ಮತ್ತು ಎಸ್. ಡಿ. ಎಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ (ಡಿ.ಎಡ್) ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ, ಬೆಳ್ತಂಗಡಿ ತಾಲೂಕು ವೇದಿಕೆಯಿಂದ ಕ್ವಿಜ್ ಕಾರ್ಯಕ್ರಮವನ್ನು ಮಾರ್ಚ್ 15 ರಂದು ಆಯೋಜಿಸಲಾಗಿತ್ತು. ಮುಖ್ಯ ಅತಿಥಿ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಸಲ್ಡಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ ಈ
  • 337
  • 0
  • 0
Bhishmasthamana ; ಎಸ್.‌ಡಿ.ಎಂ. ಕಾಲೇಜಿನ ‘ಭೀಷ್ಮಾಸ್ತಮಾನ’ ನಾಟಕಕ್ಕೆ ಪ್ರಥಮ ಸ್ಥಾನ

Bhishmasthamana ; ಎಸ್.‌ಡಿ.ಎಂ. ಕಾಲೇಜಿನ ‘ಭೀಷ್ಮಾಸ್ತಮಾನ’ ನಾಟಕಕ್ಕೆ ಪ್ರಥಮ ಸ್ಥಾನ

Ujire : ಬೆಂಗಳೂರಿನ ಜೈನ್‌ ಯೂನಿವರ್ಸಿಟಿಯಲ್ಲಿಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆ ‘ಅಭಿನಯ’ದಲ್ಲಿ ಎಸ್.‌ಡಿ.ಎಂ. ಕಾಲೇಜಿನ ‘ಭೀಷ್ಮಾಸ್ತಮಾನ’ ನಾಟಕವು ಪ್ರಥಮ ಸ್ಥಾನ ಗಳಿಸಿದೆ. ಸ್ಪರ್ಧೆಯು ಎರಡು ಹಂತದಲ್ಲಿ ನಡೆದಿದ್ದು, ಮೊದಲ ಸುತ್ತಿನಲ್ಲಿ 25 ಕ್ಕೂ ಅಧಿಕ ತಂಡಗಳು ಭಾಗವಹಿಸಿ, 6 ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ‘ಭೀಷ್ಮಾಸ್ತಮಾನ’ವು (Bhishmasthamana) ಅತ್ಯುತ್ತಮ ನಾಟಕ ಪ್ರಶಸ್ತಿಯ ಜೊತೆಗೆ 9 ವೈಯಕ್ತಿಕ
  • 422
  • 0
  • 0
ಹೊಸದನ್ನು ಹುಡುಕುವ ಚಿಕಿತ್ಸಕ ಕಣ್ಣು ಇದ್ದವನು ಪತ್ರಕರ್ತನಾಗಬಲ್ಲ; ಶಿವಾನಂದ ಕಳವೆ

ಹೊಸದನ್ನು ಹುಡುಕುವ ಚಿಕಿತ್ಸಕ ಕಣ್ಣು ಇದ್ದವನು ಪತ್ರಕರ್ತನಾಗಬಲ್ಲ; ಶಿವಾನಂದ ಕಳವೆ

Ujire: ಗಮನಿಸುವಿಕೆ, ದಾಖಲಿಸಿಕೊಳ್ಳುವಿಕೆ, ಪ್ರಶ್ನಿಸುವಿಕೆ, ಪರಿಚಯಿಸುವಿಕೆ ಆಧಾರಿತ ಬರವಣಿಗೆಯ ಅಭಿವ್ಯಕ್ತಿಯಿಂದ ಮಾಧ್ಯಮ ಕ್ಷೇತ್ರದಲ್ಲಿ ಬೆಳವಣಿಗೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಪತ್ರಕರ್ತರಾಗಬಯಸುವವರಿಗೆ ಹೊಸದನ್ನು ಹುಡುಕುವ ಚಿಕಿತ್ಸಕ ಕಣ್ಣು ಇರಬೇಕು. ಸಮಗ್ರ ಜ್ಞಾನದೊಂದಿಗೆ ಇದ್ದರೆ ಮಹತ್ವದ್ದನ್ನು ದಾಟಿಸುವ ಸಂವಹನಕಾರರಾಗಬಹುದು ಎಂದು ಪರಿಸರ ತಜ್ಞ ಚಿಂತಕ, ಲೇಖಕ ಶಿವಾನಂದ ಕಳವೆ ಎಸ್‌.ಡಿ.ಎಂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅವರು ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ
  • 378
  • 0
  • 0