Back To Top

ಹಣೆಬರಹ ತಿಳಿದವರ್ಯಾರು! | ಸುಶ್ಮಿತಾ ಹೆಗ್ಡೆ

ಹಣೆಬರಹ ತಿಳಿದವರ್ಯಾರು! | ಸುಶ್ಮಿತಾ ಹೆಗ್ಡೆ

ಸೋಮನಹಳ್ಳಿ ಎಂಬ ಒಂದು ಚಿಕ್ಕ ಊರು. ಆ ಊರಿನ ಜನರು ಪರಸ್ಪರ ಹೊಂದಿಕೊಂಡು ಜೀವನ ನಡೆಸುತ್ತಿದ್ದರು. ಊರಿನ ಜನರ ನಡುವೆ ಎಷ್ಟು ಪ್ರೀತಿ, ವಿಶ್ವಾಸ ಎಂದರೆ ಏನೇ ಕಷ್ಟಗಳು ಎದುರಾದರೂ ಜೊತೆಗೆ ನಿಂತು ಪರಿಹರಿಸುತ್ತಿದ್ದರು. ದಿನಪೂರ್ತಿ ಎಷ್ಟೇ ಕೆಲಸದಲ್ಲಿ ತೊಡಗಿದ್ದರೂ ಸಹ ಸಂಜೆಯಾಗುತ್ತಿದ್ದಂತೆ ಒಂದು ಛತ್ರದಡಿ ಸೇರುತ್ತಿದ್ದರು. ದೇವರಿಗೆ ಭಜನೆಯ ರೂಪದಲ್ಲಿ ವಂದನೆಯನ್ನು ಸಲ್ಲಿಸಿ ಎಲ್ಲರೂ
  • 339
  • 0
  • 0