Back To Top

ವಿದ್ಯಾರ್ಥಿಗಳು ಜಾನಪದ ಕಲೆಗಳನ್ನು ಉಳಿಸಬೇಕು : ಮಲ್ಲಿಕಾರ್ಜುನ್

ವಿದ್ಯಾರ್ಥಿಗಳು ಜಾನಪದ ಕಲೆಗಳನ್ನು ಉಳಿಸಬೇಕು : ಮಲ್ಲಿಕಾರ್ಜುನ್

ಕೆ.ಆರ್.ಪೇಟೆ: ವಿದ್ಯಾರ್ಥಿಗಳು ಬೇಸಿಗೆ ರಜೆಯನ್ನು ವ್ಯರ್ಥ ಮಾಡದೆ ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಿ ಕಲೆ ಮತ್ತು ಸಾಂಸ್ಕೃತಿಕ ವಿಷಯಗಳನ್ನು ಅಧ್ಯಯನ ಮಾಡಬೇಕು. ಆ ಮೂಲಕ ನಮ್ಮ ಜಾನಪದ ಕಲೆಗಳನ್ನು ಉಳಿಸಬೇಕು ಎಂದು ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿರುವ ಅಕ್ಕಿ ಹೆಬ್ಬಾಳು
  • 276
  • 0
  • 0
ಓಡು ಗಮ್ಯವ ಅರಸುತ | ಸಿದ್ಧಾರೂಢ ಎಸ್. ಜಿ.

ಓಡು ಗಮ್ಯವ ಅರಸುತ | ಸಿದ್ಧಾರೂಢ ಎಸ್. ಜಿ.

ಗಮ್ಯವನರಸುತ ಮತ್ತೋಡು ಓಡು ಸುಲಭದ ದಾರಿಯ ನೋಡುತ ಜೀವದ ಆಯುವ ಸವೆಸುತ ನಿಟ್ಟುಸಿರ ಬಿಟ್ಟು ಸಂಕಟವ ನೀಗಲು ಸಾಕಷ್ಟಿದ್ದರೂ ಸಾಲದು ಎನುತಲಿ ಭವಿತಕ್ ಹಣಬಲವ ಸಂವರ್ಧಿಸಲು ಮತ್ತವರ ಓಟವ ಕಡೆಗಣ್ಣಲಿ ನೋಡುತ ಗಡಿಯಾರದ ಬುಡದಲಿ ಅಶುಭಗಳಿಗೆಯನ್ಹಳಿಯುತ ಓದಿದ ವಿದ್ಯೆಗೆ ನ್ಯಾಯವ ಪಡೆಯಲು ಹೊಟ್ಟೆಯ ಬಟ್ಟೆಯ ನಿಧಿ ಸಂಪಾದಿಸಲು ನಂಬಿಕೊಂಡವರ ವೆಚ್ಚವ ಭರಿಸಲು ಸಲುಹಿದ ಜನರ ಸಂತಸವ
  • 339
  • 0
  • 0
ಇಲ್ಲ್ಯಾಕ್ ಬರತೈತೋ ಇಷ್ಟೊಂದ ಮಳಿ | ಪ್ರಸಾದ. ಗುಡ್ಡೋಡಗಿ

ಇಲ್ಲ್ಯಾಕ್ ಬರತೈತೋ ಇಷ್ಟೊಂದ ಮಳಿ | ಪ್ರಸಾದ. ಗುಡ್ಡೋಡಗಿ

ಇಲ್ಲ್ಯಾಕ್ ಬರತೈತೋ ಇಷ್ಟೊಂದ ಮಳಿ ಧಾರವಾಡ ಗಾಳಿ ಒಳಗೊಳಗ ಸುಡತೈತೋ ನನ್ನ ಕರುಳ ಬಳ್ಳಿ|| ಮಿರ್ಗಿ ಮಿಂಚಾಗ ಸುರುವಾಯ್ತೋ ಇದರ ದಗದ ಏನಿದು ಧಾರವಾಡ ಮಳಿ ಬಿಡವಲ್ತೊ ಮಗಂದ ದಬಾಯಿಸಿ ಬರುವ ಮಾಡ-ಮಳಿಯಿಂದ ಮಾಡೈತಿ ಬೆರಗ ನಿಂತು ಹೊಳ್ ಒಮ್ಮಿ ನೋಡ ಇದು ಮಲೆನಾಡ ಸೆರಗ ಈ ತಂಪಾನ ಹಡಬಿ ಮಳೀ ತಪ್ಪಿ ನಮ್ಮೂರಾಗ ಬಿದ್ರ
  • 576
  • 0
  • 0
ಮಗುವೇ ನೀ ಬದಲಾದೆ | ಶಿಲ್ಪ ಬಿ

ಮಗುವೇ ನೀ ಬದಲಾದೆ | ಶಿಲ್ಪ ಬಿ

ಅಮ್ಮನ ಕಿರುಬೆರಳು ಆಕಾಶದೆಡೆಗೆ, ತಟ್ಟೆಯಲ್ಲಿದ್ದ ತುತ್ತುಗಳೆಲ್ಲವು ಗುಳುಂ ಗುಳುಂ ಹೊಟ್ಟೆಯೊಳಗೆ.. ಅಂದು ಚಂದ ಮಾಮಾನೆ ಪಾಕ ರಾಜ! ಮಗುವಿನ ರುಚಿಯ ಮೊಗ್ಗುಗಳನ್ನು ಅರಳಿಸುವ ಮಾಯಾಗಾರ, ಆಹಾ! ಅವರದ್ದೇ ಆಗಿತ್ತು ಹಲವು ಜನುಮಗಳ ಮುಗ್ಧ ಒಲವಿನ ಅನುಭಂದ.. ಅಂದು ನಿದ್ದೆ ಮಾಡದೇ ಹಟ ಮಾಡಿದಾಗ ಕತ್ತಲಲ್ಲಿ ಬರುತ್ತಿದನು ಗುಮ್ಮ.. ದೊಡ್ಡ ದೊಡ್ಡ ಭವನಗಳ ಮೇಲೆ ಪುಟ್ಟ ದಿಟ್ಟ
  • 342
  • 0
  • 0
ಅಪ್ಪ | ಭ್ರಮರಾಂಬಿಕ

ಅಪ್ಪ | ಭ್ರಮರಾಂಬಿಕ

ನನ್ನ ಹೃದಯದ ಗರ್ಭ ಗುಡಿಯಲ್ಲಿ ಹಚ್ಚಿರುವೆ ನಿನಗಾಗಿ ಒಂದು ಹಣತೆ ಆ ಗರ್ಭ ಗುಡಿಯಲ್ಲಿ ನೀನು ದೇವರಾಗಿ ಕುಳಿತೆ ಹೇಗೆ ವರ್ಣಿಸಲಿ ಈ ಮಗಳ ಮೇಲಿನ ಮಮತೆ ಬರೆದಷ್ಟು ಬಣ್ಣ ಪಡೆಯುತಿದೆ ಈ ನನ್ನಯ ಕವಿತೆ ಗಾಂಭೀರ್ಯದಲ್ಲಿ ಅಡಗಿದೆ ನಿನ್ನ ಪ್ರೀತಿಯ ಕಂತೆ ನೀ ಬಾನಂಗಳದಲ್ಲಿ ಪ್ರಕಾಶಿಸುವ ಭಾಸ್ಕರನಂತೆ ನಿನ್ನಂತ ಅಪ್ಪನನ್ನು ಪಡೆದ ನಾನೇ ಪುಣ್ಯವಂತೆ
  • 708
  • 0
  • 0
ಸಖ್ಯ ಮುಖ್ಯ | ಸಿದ್ಧಾರೂಢ ಎಸ್. ಜಿ

ಸಖ್ಯ ಮುಖ್ಯ | ಸಿದ್ಧಾರೂಢ ಎಸ್. ಜಿ

ಅಜ್ಜನ ಸಖ್ಯ ಮೊಮ್ಮಗಳಿಗೆ ಮುಖ್ಯ ಕುತೂಹಲದ ಪ್ರಶ್ನೆಗಳಿಗೂ ತಿನಿಸುಗಳ ಘಮಲಿಗೂ ಅಜ್ಜನೆ ಉಪಾಯ ಅಜ್ಜನಿಗಿದರಿಂದ ಬುದ್ಧಿ ಭತ್ಯೆಯ ವ್ಯಯ ಹಠ, ರಂಪ, ಜಗಳ ಕಿರಿಚಾಟ ಮುನಿಸೆಲ್ಲಕು ಅಜ್ಜನಲ್ಲಿದೆ ಸ್ವಾತಂತ್ರ ಅಜ್ಜನುಳಿದು ಸಹಿಸದು ಮೊಮ್ಮಗಳಿಗೆ ಪರತಂತ್ರ ಅಜ್ಜನ ಕೈಹಿಡಿದು ನಡೆವ ಪ್ರತಿ ಅಡಿಗೂ ಪ್ರತಿ ತೊದಲು ನುಡಿಗೂ ಅಜ್ಜನ ಸಮ್ಮತಿ ಮೊಮ್ಮಗಳಿಗದರಲ್ಲಿ ಸಂತೃಪ್ತಿ ಮೊಮ್ಮಗಳ ಪ್ರತಿ ತಂಟೆಗೂ
  • 437
  • 0
  • 0