
December 31, 2023
ಬಂದಿದೆ ಕನ್ನಡಕೆ ಕುತ್ತು | ಭೀಮಪ್ಪ ಮಠ್ಯಾಳ
ಬಂದಿದೆ ಕನ್ನಡಕೆ ಕುತ್ತು ಈಗಲಾದರೂ ಎದ್ದೇಳಿ ಕನ್ನಡಿಗರೇ ತಡೆಯೋಣ ಕನ್ನಡಕೆ ಬಂದಂತ ಆಪತ್ತು ಬನ್ನಿ ಎಲ್ಲ ಜೊತೆಯಾಗಿ ಕನ್ನಡವನು ಬಳಸೋಣ ನಾವೆಲ್ಲರೂ ಕನಸು ಕಾಣುವ ಭಾಷೆಯಿದು ನಮ್ಮ ತಾಯಿಯ ಎದೆಹಾಲಿನಿಂದ ಬಂದಂತ ಭಾಷೆಯಿದು ಅವ್ವ,ಅಮ್ಮ ಅನ್ನೋ ಪದದಲ್ಲೇ ಅಮೃತವುಣಿಸಿದ ಭಾಷೆಯಿದು ಇಂತಹ ಭಾಷೆಯ ಮೇಲೆ ಅನ್ಯಭಾಷೆಗಳು ಆಕ್ರಮಿಸುತಿಹವು ದಯವಿಟ್ಟು ಕೈ ಮುಗಿಯುವೆ ತಮಗೆಲ್ಲ ಎಲ್ಲದಕ್ಕಿಂತಲೂ ದೊಡ್ಡದು
- 615
- 0
- 0