Back To Top

ಒಮ್ಮೆ ನಕ್ಕು ಬಿಡಿ ಹಾಗೆ ಓದಿ ಬಿಡಿ ಸಾಕು | ಸಿಂಚನ ಜೈನ್‌

ಒಮ್ಮೆ ನಕ್ಕು ಬಿಡಿ ಹಾಗೆ ಓದಿ ಬಿಡಿ ಸಾಕು | ಸಿಂಚನ ಜೈನ್‌

ಮನಸ್ಸು ಶೂನ್ಯವಾಗಿದ್ದರೂ ನಗುತ್ತದೆ. ಮನಸ್ಸಿನಿಂದ ನಕ್ಕಾಗ ನಾವು ಹುದ್ದೆ, ಸ್ಥಾನ-ಮಾನ, ಗೌರವ ಹೀಗೇ ಯಾವುದನ್ನೂ ನೋಡುವುದಿಲ್ಲ. ಮುಕ್ತವಾಗಿ ನಮ್ಮ ಜಗತ್ತಿನಲ್ಲಿ ನಾವು ಕಳೆದು ಹೋಗುತ್ತೇವೆ. ನಗು ಎನ್ನುವುದು ಎಷ್ಟು ವಿಚಿತ್ರ ಎಂದ್ರೆ. ಸುಮ್ಮ ಸುಮ್ಮನೇ ನಕ್ಕರೆ ಅವನನ್ನ ಹುಚ್ಚಾ ಅಂತಾರೆ. ಆದರೆ ಹುಚ್ಚನ್ನು ಸಹ ಗುಣ ಮಾಡುವ ಶಕ್ತಿ ಈ ನಗುವಿಗೆ ಇದೆ. ಗುಂಡಪ್ಪ ಅವರು
  • 515
  • 0
  • 0
ಅವಳಿಂದಲೇ ಕವಿಯಾದೆ ಇಂದು | ಹಣಮಂತ ಎಂ. ಕೆ

ಅವಳಿಂದಲೇ ಕವಿಯಾದೆ ಇಂದು | ಹಣಮಂತ ಎಂ. ಕೆ

ನಿಜದಿ ಅವಳಾರು.. ನನ್ನ ಆತ್ಮೀಯರೂ ಹುಡುಕಿದ್ದಾರೆ ಅವಳನ್ನು.. ಯಾರವಳು? ನಾನು  ಇಲ್ಲೇ ಹೇಳಲಾರೆ ನೀವೇ ಕಂಡುಕೊಳ್ಳಿ..! ಒಬ್ಬ ಕವಿ ಅಥವಾ ಬರಹಗಾರನಾದವನಿಗೆ ಬರೆಯಲು ಸಾಕಷ್ಟು ವಿಚಾರಗಳು ಸಿಗುತ್ತವೆ. ಜಗದೆಲ್ಲ ನೋವನ್ನು ತನ್ನ ನೋವೆಂದು ತಿಳಿದು, ಎಲ್ಲ ಖುಷಿಯೂ ತನ್ನದೇ ಎಂದು ತಿಳಿದು ಬರೆಯುವವ ಜನರನ್ನು ಬೇಗ ಮುಟ್ಟಬಲ್ಲ ಬರಹಗಾರನಾಗುತ್ತಾನೆ. ಪ್ರಪಂಚದಾದ್ಯಂತ ಎಷ್ಟೋ ವಿಚಾರಗಳಿದ್ದರೂ ಸಾಮಾನ್ಯವಾಗಿ ಎಲ್ಲ
  • 332
  • 0
  • 0
ವಿದ್ಯಾರ್ಥಿ ಜೀವನ ಒಳ್ಳೆಯತನವನ್ನು ಒಳಗೊಳ್ಳುವ ಕಾಲ : ಡಾ. ಡಿ. ವೀರೇಂದ್ರ ಹೆಗ್ಗಡೆ

ವಿದ್ಯಾರ್ಥಿ ಜೀವನ ಒಳ್ಳೆಯತನವನ್ನು ಒಳಗೊಳ್ಳುವ ಕಾಲ : ಡಾ. ಡಿ. ವೀರೇಂದ್ರ ಹೆಗ್ಗಡೆ

ಉಜಿರೆ : ಎಸ್.ಡಿ.ಎಂ ಸ್ನಾತಕೊತ್ತರ ಕೇಂದ್ರದಲ್ಲಿ  ಎರಡು ದಿನಗಳ ( 14, 15 ) ರಾಷ್ಟ್ರೀಯ ಶೈಕ್ಷಣಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.  “ಝೇಂಕಾರದ” 5ನೇ ಆವೃತ್ತಿಯ ಈ ಸಲದ ಪ್ರಮುಖ ಆಕರ್ಷಣೆ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಗಮನ ಸೆಳೆಯಲಿದ್ದಾರೆ. ಇದನ್ನು ಖಾಸಗಿ ಮಾಧ್ಯಮದಲ್ಲಿ ರಮೇಶ್‌ ಅರವಿಂದ ನಡೆಸಿಕೊಡುತ್ತಿದ್ದ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಂತೆ
  • 223
  • 0
  • 0
ಅಮ್ಮ ತಪಸ್ವಿ | ಶಿಲ್ಪ .ಬಿ 

ಅಮ್ಮ ತಪಸ್ವಿ | ಶಿಲ್ಪ .ಬಿ 

ಅಮ್ಮ, ಪ್ರತಿನಿತ್ಯ ಧ್ಯಾನಿಸುವಳು ತನ್ನ ಮಗುವಿನ ಬದುಕು ಹೂವಿನ ತೋಟವಾಗಿ ಅರಳಲಿ ಎಂದು… ಅದರ ಪ್ರತಿಫಲವಾಗಿ ಆ ತೋಟದ ಮಾಲಿಕತ್ವವನ್ನು ಬಯಸುವವಳಲ್ಲ ಅವಳು. ಅದೆಷ್ಟೆ ಸಹನ, ತ್ಯಾಗ ಜೀವಿಯಾದರು ಅವಳು ಎಲ್ಲರಂತೆ ಮನುಷ್ಯಳಲ್ಲವೆ? ಆ ತೋಟದಲ್ಲಿ ಸಣ್ಣದೊಂದು ಜೇನಾಗಿ ಜೀವಿಸುವ ಬಯಕೆ ಅವಳಲ್ಲಿರುವುದು ಸಹಜವಲ್ಲವೇ? ಓದಲು, ದುಡಿಯಲು ಬಹಳಷ್ಟಿದೆ ನಮಗೆ ಭವಿಷ್ಯ ಕಟ್ಟಿಕೊಳ್ಳುವ ಭರದಲ್ಲಿ ಅದರಿಂದ
  • 305
  • 0
  • 0
ಇತಿಹಾಸದಲ್ಲಿ ಹೂತು ಹೋದ ನೆನಪಿನ ಕಥನ ಯಾದ್ ವಶೇಮ್ | ದಿವ್ಯಶ್ರೀ ಹೆಗಡೆ

ಇತಿಹಾಸದಲ್ಲಿ ಹೂತು ಹೋದ ನೆನಪಿನ ಕಥನ ಯಾದ್ ವಶೇಮ್ | ದಿವ್ಯಶ್ರೀ ಹೆಗಡೆ

ಇತಿಹಾಸವನ್ನು ಕೆದುಕೋದು ಸುಲಭದ ಮಾತಲ್ಲ. ಅಲ್ಲಿ ಉರುಳಿದ ಕರಾಳ ದಿನಗಳಿವೆ. ಜರುಗಿದ ಕೆಟ್ಟ ದಿನಗಳಿವೆ. ಮರೆಯಬೇಕೆಂಬ ನೆನಪಿದೆ. ಮರೆಯಲಾಗದ ಜನರಿದ್ದಾರೆ, ಮರಳಿಬಾರದ ದಿನಗಳಿದ್ದಾವೆ. ಇತಿಹಾಸವೆಂಬುದು ಸಿಹಿ, ಕಹಿ ಘಟನೆಗಳೊಟ್ಟಿಗೆ ಹಿಂದಿನ ಕಾಲದ ತಪ್ಪುಗಳಿವೆ ಇಂದು ಹೀಗಿರಬೇಡಿ ಎಂಬ ಪಾಠವಿದೆ. ಹೌದು! ಇತಿಹಾಸಕ್ಕೆ ಇಷ್ಟೇ ಅಲ್ಲಾ ಇನ್ನು ಹೆಚ್ಚಿನ ಪೀಠಿಕೆಯೇ ಬೇಕು ಏಕೆಂದರೆ ಇತಿಹಾಸವೇದರೆ ಪಾಠ ಅದರ
  • 412
  • 0
  • 0
ನನ್ನ ದೂರಬೇಡ ಚೋರನೆಂದು | ಶ್ರವಣ್ ನೀರಬಿದಿರೆ

ನನ್ನ ದೂರಬೇಡ ಚೋರನೆಂದು | ಶ್ರವಣ್ ನೀರಬಿದಿರೆ

ನೀ ತೂಕಡಿಸಲೆ ಕಾದು ತೋಟಕ್ಕೆ ಲಗ್ಗೆಯಿಟ್ಟು ಒಲವ ಕದಿಯುವ ಯೋಜನೆಯಿದೆ ಮುಂದೆ ನನ್ನ ದೂರಬೇಡ ಚೋರನೆಂದು ರಾತ್ರಿ ಜಾಗರಣೆಯಿದ್ದು ಕಾವಲು ಕಾಯ್ದು ಜೋಪಾನ ಮಾಡುವ ಆಯ್ಕೆ ನಿನಗಿದೆ ಆದರೂ ನನ್ನದೊಂದು ಭಿನ್ನಹ ಹುಸಿನಿದ್ದೆ ನಟಿಸಿ ಸ್ವಾಗತಿಸು ನಾಳೆ ದಿನ ನನ್ನ ತೋಟವನ್ನೆ ನಿನ್ನ ಹೆಸರಿಗೆ ಬರೆದಿಡುತ್ತೇನೆ ಸಿಗುವ ಪ್ರತಿ ಫಸಲನ್ನೂ ನಿನಗೆ ಒಪ್ಪಿಸುತ್ತೇನೆ –ಶ್ರವಣ್ ನೀರಬಿದಿರೆ
  • 373
  • 0
  • 0