Back To Top

ದಿನದ ಕೂಳ ಹುಡುಕಿ ಬೀದಿ ವ್ಯಾಪಾರ | ಆನಂದ್‌ ಕುಮಾರ್‌

ದಿನದ ಕೂಳ ಹುಡುಕಿ ಬೀದಿ ವ್ಯಾಪಾರ | ಆನಂದ್‌ ಕುಮಾರ್‌

ನಗರದ ಬದುಕದೆಷ್ಟು ವಿಚಿತ್ರ ಎನಿಸುತ್ತದೆ. ನಿತ್ಯ ದುಡಿಮೆ, ತಿಂಗಳ ದುಡಿಮೆ, ಕ್ಷಣದ ದುಡಿಮೆ ಹೀಗೆ ಭಿನ್ನ ರೀತಿಯಲ್ಲಿ ಕೂಳು ಹುಟ್ಟಿಸಿಕೊಳ್ಳುವ ಜನ ಇಲ್ಲಿ ಕಾಣಸಿಗುತ್ತಾರೆ. ಇದರಲ್ಲಿ ಕೆಲವರದ್ದು ಕಾಣಲು ವರ್ಣಮಯ ಬದುಕು, ಆದರೆ ನಿಜದಲ್ಲಿ ಕಪ್ಪು- ಬಿಳುಪಾಗಿರುತ್ತದೆ. ಇಂತಹದರಲ್ಲಿ ಬೀದಿ ವ್ಯಾಪಾರಿಗಳು ಬಹುತೇಕ ನಿರಾಕರಣೆಗಳ ನಡುವೆಯೂ ನಗುನಗುತ್ತಲೇ ತಮ್ಮ ಮಾರಾಟವನ್ನು ಮುಂದುವರೆಸುತ್ತಾರೆ. ದಿನದ ಕೂಳಿಗೆ ತಕ್ಕ
  • 404
  • 0
  • 0