Back To Top

ರಾಜ್ಯ ಮಟ್ಟದ ಮೀಡಿಯಾ ಫೆಸ್ಟ್ ಪೋಸ್ಟರ್ ಬಿಡುಗಡೆ

ರಾಜ್ಯ ಮಟ್ಟದ ಮೀಡಿಯಾ ಫೆಸ್ಟ್ ಪೋಸ್ಟರ್ ಬಿಡುಗಡೆ

ಕರ್ನಾಟಕ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ 40ನೇಯ ವರ್ಷದ ಆಚರಣೆ ಸಮಾರೋಪ ಸಮಾರಂಭದ ಅಂಗವಾಗಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ, ರಾಜ್ಯ ಮಟ್ಟದ ಮೀಡಿಯಾ ಫೆಸ್ಟ್ 2024 ಹಾಗೂ ಕವಿಪವಿ ಸಮ್ಮಿಲನ ಜುಲೈ 8 ಹಾಗೂ 9ರಂದು ನಡೆಯಲಿದೆ. ಸಲುವಾಗಿ ಕುಲಪತಿ ಪ್ರೊ. ಕೆ. ಬಿ. ಗುಡಸಿ ಶನಿವಾರ ಕಾರ್ಯಕ್ರಮದ ಪೋಸ್ಟರ್
  • 231
  • 0
  • 0
‘ಬಾಯಿಗಿ ಮೆಟ್ ಹಚ್ಚಿ ತಿಕ್ತೀನಿ’ ಈ ಚಿಕಿತ್ಸೆ ಗೊತ್ತಾ? | ಪ್ರಸಾದ ಗುಡ್ಡೋಡಗಿ

‘ಬಾಯಿಗಿ ಮೆಟ್ ಹಚ್ಚಿ ತಿಕ್ತೀನಿ’ ಈ ಚಿಕಿತ್ಸೆ ಗೊತ್ತಾ? | ಪ್ರಸಾದ ಗುಡ್ಡೋಡಗಿ

ನಮ್ಮ ಕಡೆಯೆಲ್ಲ ಯಾರಾದರೂ ನಮ್ಮೊಂದಿಗೆ ಅಗೌರವದಿಂದ ವರ್ತಿಸುತ್ತಿದ್ದಾಗ ಹಿರಿಯರಿಗೆ ದಕ್ಕೆ ತರುವ ನಡವಳಿಕೆ ಎಂದೆನಿಸಿದಾಗಲೆಲ್ಲಾ ತುಸು ಸಹನೆ ಬಿಟ್ಟು ಆಡುವ ಮಾತು “ಬಾಯಿಗಿ ಮೆಟ್ ಹಚ್ಚಿ ತಿಕ್ತೀನಿ”. ಇನ್ನು ಕೆಲವು ಸಲ ‘ಮೆಟ್ಟಿಲೇ ಹೊಡಿತೀನಿ’ ಅನ್ನೋದುಂಟು. ನಾನು ಬೆಳೆದ ಪ್ರದೇಶವಾರುಗಳಲ್ಲಿ ಈ ತರದ ಮಾತುಗಳು ಜಗಳಕ್ಕೂ ಮುಂಚೆ ಅಂದ್ರೆ ಅವನ ಹುಟ್ಟು ಅವನ ತಂದೆ-ತಾಯಿ ಚಾರಿತ್ರ್ಯ
  • 531
  • 0
  • 0
ಇಲ್ಲ್ಯಾಕ್ ಬರತೈತೋ ಇಷ್ಟೊಂದ ಮಳಿ | ಪ್ರಸಾದ. ಗುಡ್ಡೋಡಗಿ

ಇಲ್ಲ್ಯಾಕ್ ಬರತೈತೋ ಇಷ್ಟೊಂದ ಮಳಿ | ಪ್ರಸಾದ. ಗುಡ್ಡೋಡಗಿ

ಇಲ್ಲ್ಯಾಕ್ ಬರತೈತೋ ಇಷ್ಟೊಂದ ಮಳಿ ಧಾರವಾಡ ಗಾಳಿ ಒಳಗೊಳಗ ಸುಡತೈತೋ ನನ್ನ ಕರುಳ ಬಳ್ಳಿ|| ಮಿರ್ಗಿ ಮಿಂಚಾಗ ಸುರುವಾಯ್ತೋ ಇದರ ದಗದ ಏನಿದು ಧಾರವಾಡ ಮಳಿ ಬಿಡವಲ್ತೊ ಮಗಂದ ದಬಾಯಿಸಿ ಬರುವ ಮಾಡ-ಮಳಿಯಿಂದ ಮಾಡೈತಿ ಬೆರಗ ನಿಂತು ಹೊಳ್ ಒಮ್ಮಿ ನೋಡ ಇದು ಮಲೆನಾಡ ಸೆರಗ ಈ ತಂಪಾನ ಹಡಬಿ ಮಳೀ ತಪ್ಪಿ ನಮ್ಮೂರಾಗ ಬಿದ್ರ
  • 594
  • 0
  • 0
ಅವ್ವ ಕಟ್ಟಿದ ಹಿತ್ತಲ ಜಗತ್ತು | ದಾವಲಸಾಬ ನರಗುಂದ

ಅವ್ವ ಕಟ್ಟಿದ ಹಿತ್ತಲ ಜಗತ್ತು | ದಾವಲಸಾಬ ನರಗುಂದ

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆಗೊಂದೊಂದು ಹಿತ್ತಲು ಇದ್ದುದು ಕಂಡುಬರುತ್ತಿತ್ತು. ಅದು ಬರೀ ಹಿತ್ತಲಷ್ಟೇ ಅಲ್ಲ ಅದು ಹಲವು ಬದುಕುಗಳು ಅನಾವರಣಗೊಳ್ಳುವ ನಿಲ್ದಾಣವಾಗಿದೆ. ಇವತ್ತಿನ ದಿನಗಳಲ್ಲಿ ಬೇಸರಾದಾಗ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಗಾರ್ಡನ್‌ಗೆ ಹೋಗುವುದು, ಪಾರ್ಕಗಳಿಗೆ ಹೋಗುವುದು, ಫಿಟ್ ನೆಸ್ ಸೆಂಟರ್‌ಗಳಿಗೆ ಹೋಗುವುದು ಸಾಮಾನ್ಯವಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಬೇಸರ ಕಳೆಯಲು, ಓಡಾಡಲು ಮನೆಯ ಹಿಂಬದಿಯ ಹಿತ್ತಲುಗಳನ್ನು
  • 513
  • 0
  • 0
ಅರಿಕೆಗೆ ಸಿಕ್ಕ ಪ್ರಕೃತಿ ಸೌಂದರ್ಯ | ದಿವ್ಯಾ ಕೆ

ಅರಿಕೆಗೆ ಸಿಕ್ಕ ಪ್ರಕೃತಿ ಸೌಂದರ್ಯ | ದಿವ್ಯಾ ಕೆ

ಬೆಟ್ಟದೆಡೆ ತಿರುಗಿ ನೋಡದೆ ಹರಿವ ನದಿಗೆ ಆ ದಿನಗಳು ವರವೋ? ಶಾಪವೋ? ಮುನಿಸು, ಹುಚ್ಚು, ಹರೆಯ ಎಲ್ಲ ದುಮ್ಮಿಕ್ಕೋ ಪ್ರವಾಹ ಹೊಳೆಯದೇನು ಆ ಕ್ಷಣಕೆ, ಧೋ ಎನ್ನುವ ಮಳೆಯೋಮ್ಮೆ ಮರುಭೂಮಿ ಬಿರುಬಿಸಿಲೋಮ್ಮೆ ಆ ದಿನಗಳು ಪ್ರಕೃತಿಗೆ ಮಾತ್ರ ವರ ಆ ನದಿಗೇನಲ್ಲ ಅದಕೆ ಬರಿಯ ಯಾತನೆಯ ವರ… ಕಾಡ್ಗಿಚ್ಚಿನ ಸಂಗ್ರಾಮ ಒಳಗೊಳಗೇ ಮತ್ತೆಲ್ಲೋ ಹಾಡುಹಗಲ ಕಂಪನ
  • 487
  • 0
  • 0
ಬಸವತತ್ವ ಅನುಯಾಯಿಗಳೆಲ್ಲ ಒಂದು ರೀತಿ ಕಮ್ಯೂನಿಸ್ಟ್‌ರೇ ! | ಪ್ರಸಾದ್ ಗುಡ್ಡೋಡಗಿ

ಬಸವತತ್ವ ಅನುಯಾಯಿಗಳೆಲ್ಲ ಒಂದು ರೀತಿ ಕಮ್ಯೂನಿಸ್ಟ್‌ರೇ ! | ಪ್ರಸಾದ್ ಗುಡ್ಡೋಡಗಿ

ನಿಜ ಬಸವತತ್ವ ಅನುಯಾಯಿಗಳೆಲ್ಲ ಒಂದು ರೀತಿಯಲ್ಲಿ ತಮಗೆ ಗೊತ್ತು ಗೊತ್ತಿಲ್ಲದೆ ಕಮ್ಯುನಿಷ್ಟರೇ ಆಗಿರುತ್ತಾರೆ. ಹೆಚ್ಚು ಶ್ರಮ ಮತ್ತು ದಯೆಗಳಿಗೆ ಆದ್ಯತೆ ನೀಡುತ್ತಾರೆ. ದುಡಿಮೆಯನ್ನೆ ಹೆಚ್ಚು ನೆಚ್ಚಿಕೊಳ್ಳುತ್ತಾರೆ. ಕಾರ್ಮಿಕರು/ಶ್ರಮಿಕರೆಲ್ಲ ಸ್ವತಂತ್ರವಾಗಿರಬೇಕೆಂದು ಅವರು ಬಯಸುತ್ತಾರೆ. ಇನ್ನು ಅಣ್ಣನವರ ದಾಸೋಹ ತತ್ವ ಹಂಚಿಕೊಂಡು ತಿನ್ನುವುದನ್ನೆ ಕಲಿಸುತ್ತದೆ. ಇದು ದಾನವನ್ನು ಒಪ್ಪುವುದಿಲ್ಲ ಅಂದರೆ ಬೇರೆಯವರ ಹಂಗನ್ನು ಒಪ್ಪುದಿಲ್ಲ. ಅನಗತ್ಯಕ್ಕಿಂತ ಅಧಿಕ ಸಂಪತ್ತನ್ನು
  • 862
  • 0
  • 1