January 2, 2024
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಯಶಸ್ವಿಯಾಗಿ ನಡೆದ “ ಧ್ಯೇಯವಾಕ್ಯಾನಾಂ ವಿಶ್ಲೇಷಣಮ್ ”ಕಾರ್ಯಾಗಾರ
ಬೆಂಗಳೂರು : ಭಾರತೀಯ ಭಾಷಾ ಸಮಿತಿ , ನವದೆಹಲಿ ಸಹಯೋಗದಲ್ಲಿ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 3 ದಿನಗಳ ಕಾರ್ಯಾಗಾರವನ್ನು ಧಾರವಾಡದ ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ.ವೇಣಿ ಮಾಧವ ಶಾಸ್ತ್ರಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ ಎಸ್. ಅಹಲ್ಯಾ ರವರು ವಹಿಸಿದ್ದರು. ಭಾರತದ ಹೃದಯದಲ್ಲಿದೆ ಭಾರತೀಯ
By Book Brahma
- 356
- 0
- 0