Back To Top

ನಿಮ್ಮ ಪ್ರೀತಿ ಸುಳ್ಳಲ್ಲ |  ಏಂಜಲ್ ರಾಣಿ

ನಿಮ್ಮ ಪ್ರೀತಿ ಸುಳ್ಳಲ್ಲ | ಏಂಜಲ್ ರಾಣಿ

ಪ್ರೀತಿಯ ಆರಂಭಕ್ಕೆ ಕಾರಣ ಕಣ್ಣಿನ ನೋಟ ಮೈ ಮರೆತಾಗ ಎರಡು ಮನಸುಗಳ ಓಟ ನನಗೆ ನೀನು ನಿನಗೆ ನಾನು ಎಂಬ ಪ್ರೀತಿಯ ತುಂಟಾಟ ಪ್ರೀತಿ ಮಾಡುವುದು ಒಂದು ಕಲೆ ಕೆಲವರು ಮಾತ್ರ ಅದಕ್ಕೆ ಕಟ್ಟುವರು ಬೆಲೆ ಪ್ರೀತಿ ಒಂದು ಅಮೃತ ಘಳಿಗೆ ಅದೃಷ್ಟ ಬರುವುದು ಆ ಜೋಡಿಗಳಿಗೆ ಅವಳಿಗೆ ಜೊತೆ ಇರಬೇಕು ಸದಾ ಜೊತೆಗಾರ ಇವನ
  • 198
  • 0
  • 0
ದೇಶಕ್ಕೆ ಸಂವಿಧಾನದ ಅನುಷ್ಠಾನವೇ ‘ಧನ್ವಂತರಿ ಚಿಕಿತ್ಸೆ’ | ಮಾನಸ ಜಿ.

ದೇಶಕ್ಕೆ ಸಂವಿಧಾನದ ಅನುಷ್ಠಾನವೇ ‘ಧನ್ವಂತರಿ ಚಿಕಿತ್ಸೆ’ | ಮಾನಸ ಜಿ.

ಮೂಲ ಕಥನ: ಕುವೆಂಪು ರಂಗರೂಪ ಮತ್ತು ನಿರ್ದೇಶನ: ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅಭಿನಯ: ರಂಗಾಂತರಂಗ ತಂಡ, ಕನ್ನಡ ವಿಭಾಗ, ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ, ಬೆಂಗಳೂರು ನಮ್ಮ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಏಪ್ರಿಲ್ 8 ರಂದು ಕನ್ನಡ ವಿಭಾಗದ ಕನ್ನಡ ಸಾಹಿತ್ಯ ವೇದಿಕೆಯ ಮೂಲಕ ರಂಗಾಂತರಂಗ ಎಂಬ ರಂಗಭೂಮಿ ಅಭಿರುಚಿ ಹೊಂದಿರುವ ವಿದ್ಯಾರ್ಥಿ
  • 497
  • 0
  • 0
ಕುಪ್ಪಳ್ಳಿ ಪ್ರವಾಸದ ಮರೆಯಲಾಗದ ನೆನಕೆಗಳು| ಮಾನಸ ಜಿ

ಕುಪ್ಪಳ್ಳಿ ಪ್ರವಾಸದ ಮರೆಯಲಾಗದ ನೆನಕೆಗಳು| ಮಾನಸ ಜಿ

ಎಲ್ಲಿಯೂ ನಿಲ್ಲದಿರು.. ಮನೆಯನೊಂದು ಕಟ್ಟದಿರು..ಕೊನೆಯನೆಂದೂ ಮುಟ್ಟದಿರು.. ಓ ಅನಂತವಾಗಿರು! ಓ ನನ್ನ ಚೇತನ, ಆಗು ನೀ ಅನಿಕೇತನ! – ಕುವೆಂಪು ಕುಪ್ಪಳ್ಳಿ ಎಂದಾಕ್ಷಣ ನಮ್ಮ ಮನಸ್ಸಿಗೆ ಮೊದಲು ಬರುವುದು ನಮ್ಮ ರಾಷ್ಟ್ರಕವಿ ಕುವೆಂಪುರವರ ಸವಿನೆನಪು. ಸಾಹಿತ್ಯ ಪ್ರೇಮಿಗಳಿಗೆ ಈ ಸ್ಥಳ ಕೈಲಾಸ ಎಂದರೆ ತಪ್ಪಾಗಲಾರದು. ಅಂತಹ ಸ್ವರ್ಗದಂತಿರುವ ಕುಪ್ಪಳಿಗೆ ನಮ್ಮ ಕಾಲೇಜಿನ ಕನ್ನಡ ವಿಭಾಗದ ದ್ವಿತೀಯ
  • 487
  • 0
  • 0
ಶರಣರ ಕ್ರಾಂತಿಯೂ ಕನ್ನಡದ ಕ್ರಾಂತಿಯೇ : ಅರವಿಂದ ಜತ್ತಿ

ಶರಣರ ಕ್ರಾಂತಿಯೂ ಕನ್ನಡದ ಕ್ರಾಂತಿಯೇ : ಅರವಿಂದ ಜತ್ತಿ

ಬೆಂಗಳೂರು: 12ನೇ ಶತಮಾನದ ಶರಣರ ವಚನಗಳು ನಿರ್ಭಿಡೆಯ ಸೂಳ್ನುಡಿಗಳು. ಕನ್ನಡ ನೆಲದ ಸತ್ವವನ್ನು ಸಾರುವಂಥ ವಚನಗಳಲ್ಲಿ ಲೋಕಾನುಭವವಿದೆ. ಶರಣರು ಮಾಡಿದ ಕ್ರಾಂತಿಯೂ ಕನ್ನಡದ ಕ್ರಾಂತಿಯೇ ಆಗಿದೆ ಎಂದು ಬೆಂಗಳೂರಿನ ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿ ಅವರು ಅಭಿಪ್ರಾಯಪಟ್ಟರು. ಬೆಂಗಳೂರಿನ ಕೆ. ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗ ಹಾಗೂ ಬಸವ ಸಮಿತಿಯ ಸಹಯೋಗದಲ್ಲಿ
  • 320
  • 0
  • 0