December 28, 2023
ಆ ದಿನಗಳು.. | ಕೆ. ರಹಿಮಾನಸಾಬ ನದಾಪ್
ಆ ದಿನಗಳು..! ಕಳೆದ ಆ ಸುಂದರ ದಿನಗಳು ಉಳಿದ ಪ್ರತಿಕ್ಷಣ ಬಾಲ್ಯದ ನೆನಪು ಸಳೆದ ತಾಯಿಯನ್ನು ತುಂಬಾ ಕಾಡಿದ ನಳನಳಿಸುವ ಬದುಕು ಕೊಟ್ಟಿರುವುದು.. ಅದಕೆ.. ಆ.. ದಿನಗಳ ಮರೆಯಲಾಗದು..!! ಬಣ್ಣದ ಕನಸಿನ ಬಾಲ್ಯದ ಸ್ನೇಹಿತರೊಂದಿಗೆ ಹಣ್ಣು ಹಂಪಲುಗಳನ್ನು ಕದ್ದು ಕದ್ದು ತಿನ್ನುವ ದಿನಕ್ಕೊಬ್ಬರ ಮನೆ ಮನೆಗೆ ಹೋಗುತಲಿ ಸಣ್ಣ ಸಣ್ಣ ವಿಷಯಕ್ಕೆ ಜಗಳಗಳ ಮಾಡಿದ ಅದಕೆ..
By Book Brahma
- 479
- 0
- 2