Back To Top

ಬಸ್ ನಿಲ್ದಾಣ | ಭ್ರಮರಾಂಭಿಕಾ

ಬಸ್ ನಿಲ್ದಾಣ | ಭ್ರಮರಾಂಭಿಕಾ

ಬಸ್ ನಿಲ್ದಾಣ ಅದೊಂದು ಅದ್ಭುತವಾದ ಜಾಗ ಆಗಿ ಹೋಗಿದೆ ಎಲ್ಲಾ ಜನರ ಜೀವನದ ಭಾಗ ಎಷ್ಟೋ ಅಪರಿಚಿತರು ಪರಿಚಿತರಾದ ಸ್ಥಳ ನಾವು ಅವರನ್ನು ಮತ್ತೆ ಭೇಟಿಯಾಗುವುದು ವಿರಳ ಬಸ್ ನಿಲ್ದಾಣದಲ್ಲಿ ಕಂಡು ಬರುವ ಅದೆಷ್ಟೋ ಬೇಕರಿ ಸುಮ್ಮನೆ ಹೋಗುವವರನ್ನು ಕೈ ಬೀಸಿ ಕರೆಯುತ್ತಾರೆ ರಿ.. ಬಸ್ ಉಚಿತ ಆದ ಮೇಲಂತು ಬಸ್ ನಿಲ್ದಾಣ ಆಗಿದೆ ಅದು
  • 312
  • 0
  • 1
ಬಾಲ್ಯ ಮರೆಯಲಾಗದ ಚಂದದ ಪಯಣ | ಭ್ರಮರಾಂಬಿಕ

ಬಾಲ್ಯ ಮರೆಯಲಾಗದ ಚಂದದ ಪಯಣ | ಭ್ರಮರಾಂಬಿಕ

ಬಾಲ್ಯ ಸಾವಿರ ನೆನಪುಗಳ ಮೂಟೆ ಮುಗ್ಧ ಮನಸುಗಳ ಕೋಟೆ ಆಗೊಮ್ಮೆ ಈಗೊಮ್ಮೆ ಗಲಾಟೆ ಬದುಕಿನ ಬವಣೆ ತಿಳಿಯದ ಭರಾಟೆ ದ್ವೇಷ ಅಸೂಯೆ ಸ್ವಾರ್ಥವಿಲ್ಲದ ನಿಷ್ಕಲ್ಮಷ ಬದುಕು ಕೂಡಿಯಾಡಲು ಸ್ನೇಹಿತರಿದ್ದರೆ ಮತ್ತೇನು ಬೇಕು ಸಿಹಿ ಸವಿಯಾದ ಸುಂದರ ನೆನಪು ಮೂಡಿಸಿತು ಬದುಕಿನಲ್ಲಿ ತನ್ನದೇ ಛಾಪು ಕಳೆದು ಹೋದ ಅಧ್ಬುತ ಜೀವನ ಎಷ್ಟು ಹೇಳಿದರು ಮುಗಿಯದ ಚಂದದ ಪಯಣ
  • 257
  • 0
  • 0
ಅಪ್ಪ | ಭ್ರಮರಾಂಬಿಕ

ಅಪ್ಪ | ಭ್ರಮರಾಂಬಿಕ

ನನ್ನ ಹೃದಯದ ಗರ್ಭ ಗುಡಿಯಲ್ಲಿ ಹಚ್ಚಿರುವೆ ನಿನಗಾಗಿ ಒಂದು ಹಣತೆ ಆ ಗರ್ಭ ಗುಡಿಯಲ್ಲಿ ನೀನು ದೇವರಾಗಿ ಕುಳಿತೆ ಹೇಗೆ ವರ್ಣಿಸಲಿ ಈ ಮಗಳ ಮೇಲಿನ ಮಮತೆ ಬರೆದಷ್ಟು ಬಣ್ಣ ಪಡೆಯುತಿದೆ ಈ ನನ್ನಯ ಕವಿತೆ ಗಾಂಭೀರ್ಯದಲ್ಲಿ ಅಡಗಿದೆ ನಿನ್ನ ಪ್ರೀತಿಯ ಕಂತೆ ನೀ ಬಾನಂಗಳದಲ್ಲಿ ಪ್ರಕಾಶಿಸುವ ಭಾಸ್ಕರನಂತೆ ನಿನ್ನಂತ ಅಪ್ಪನನ್ನು ಪಡೆದ ನಾನೇ ಪುಣ್ಯವಂತೆ
  • 620
  • 0
  • 0