Back To Top

ಭಾವನೆಗಳು ಎಂದಿಗೂ ಶಾಶ್ವತ, ಅಮರ | ಅಪೂರ್ವ ಎಸ್. ಶೆಟ್ಟಿ

ಭಾವನೆಗಳು ಎಂದಿಗೂ ಶಾಶ್ವತ, ಅಮರ | ಅಪೂರ್ವ ಎಸ್. ಶೆಟ್ಟಿ

ಆಡದೆ ಉಳಿದ ಮಾತುಗಳೆಷ್ಟೋ ಭಾವನೆಗೆ ಸ್ಪಂದಿಸದೆ ಹಾಗೆ ಮರೆತ ಸಾಲುಗಳೆಷ್ಟೋ ಭಾವೋದ್ವೇಗದಲಿ ಕಣ್ಣಿನಿಂದ ಜಾರಿದ ಹನಿಗಳೆಷ್ಟೋ ಬೇಡವೆಂದರೂ ಬಿದ್ದ ಕನಸುಗಳೆಷ್ಟೋ ಬೇಕು ಬೇಡಗಳ ಜೂಟಾಟದ ನಡುವೆ ಆದ ನೋವುಗಳೆಷ್ಟೋ ಕಾರಣವೇ ತಿಳಿಯದೆ ಒಡೆದ ಮನಸಿನ ಚೂರುಗಳೆಷ್ಟೋ ನೀ ಬರುವೆ ಎಂದು ಕಾದ ದಿನಗಳೆಷ್ಟೋ ಬರೆದಿದ್ದ ಸಾಲುಗಳನ್ನು ಹಾಗೆಯೇ ಒರೆಸಿ ಬಿಟ್ಟ ವಿಷಯಗಳೆಷ್ಟೋ ಕೊನೆಯಲ್ಲಿ ಎಲ್ಲವೂ ಅಪೂರ್ಣ
  • 429
  • 0
  • 0