December 31, 2023
ಕ್ರೋಧಾತ್ಮ | ಮನೋಜ್ ಮಾರುತಿ
Scene-1 Joel Fernandez & Retired Police Commissioner Jogging ಮಾಡುತ್ತಿರುತ್ತಾರೆ. ಅಲ್ಲಿ ಒಬ್ಬ 20 ವರ್ಷದ ಹುಡುಗ ಮರಳಿನ ಮೇಲೆ ಚಿತ್ರ ಬಿಡಿಸುತ್ತಿರುತ್ತಾನೆ. ಅದನ್ನು ನೋಡಿದ Joel ಆಶ್ಚರ್ಯವಾಗಿ ನಿಲ್ಲುತ್ತಾರೆ. Joel: (ಮೂಕವಿಸ್ಮಿತರಾಗಿ) What an art!!! ಹೇ ಹುಡುಗ ನೀನಾ ಬಿಡ್ಡಿದ್ದು ತುಂಬಾ ಚೆನ್ನಾಗಿದೆ. ಆ ಹುಡುಗ : Joel Sir, ನಾನೇ
By Book Brahma
- 317
- 0
- 0