Back To Top

ಹೃದಯದ ಅರಮನೆಗೆ ಬಲಗಾಲಿಟ್ಟು ಬಾ ಗೆಳಯ | ರಿಯಾನಾಬಾನು ಜೆ ದೊಡ್ಡಮನಿ

ಹೃದಯದ ಅರಮನೆಗೆ ಬಲಗಾಲಿಟ್ಟು ಬಾ ಗೆಳಯ | ರಿಯಾನಾಬಾನು ಜೆ ದೊಡ್ಡಮನಿ

ಹೃದಯದ ಅರಮನೆಯಲ್ಲಿ ಬಲಗಾಲಿಟ್ಟು ಬಾ ಗೆಳಯ ಕಾದಿರುವೆ ನಿನಗಾಗಿ… ಬೆಳದಿಂಗಳ ಛಾಯೆ ಮೂಡಿಸು ಇಲ್ಲಿ ನೀನಿರದೆ ಏನಿಲ್ಲಾ ಈ ಬಾಳಲ್ಲಿ… ನೀ ಇರದ ಹೊರತು ಕಗ್ಗತ್ತಲು ಮನದಲ್ಲಿ ಸವಿ ನೆನಪು ಮೂಡಿಸು ಇಲ್ಲಿ… ಹೃದಯ ನಾನಾಗಿ ಹೃದಯ ಬಡಿತ ನೀನಾಗಿ ಕೂಡಿ ನಲಿಯೋಣ ಮನದಲ್ಲಿ… ಆವರಿಸು ಗಾಳಿಯಾಗಿ ಬಾಳಿಸು ಕೊಲ್ಮಿಂಚಾಗಿ ಆದರಿಸು ಪ್ರೇಮಾಂಕುರವಾಗಿ… ರಿಯಾನಾಬಾನು ಜೆ
  • 352
  • 0
  • 0
ಅಮ್ಮಾ ಎನ್ನುವುದರಲ್ಲಿದೆ ಅಮೃತ|ರಾಧಿಕಾ ಹನುಮಂತಪ್ಪ ಬಂಡಿವಡ್ಡರ್

ಅಮ್ಮಾ ಎನ್ನುವುದರಲ್ಲಿದೆ ಅಮೃತ|ರಾಧಿಕಾ ಹನುಮಂತಪ್ಪ ಬಂಡಿವಡ್ಡರ್

ಅಮ್ಮಾ ಎನ್ನುವುದರಲ್ಲಿದೆ ಅಮೃತ ಅಪ್ಪಾ ಎನ್ನುವುದರಲ್ಲಿದೆ ಸಂಪತ್ತು ತಿಳಿದು ತಿಳಿಯದ ಹಾಗೇ ಬದುಕಿದರೆ ಆಪತ್ತು ಎಂದೆಂದಿಗೂ ಮಾಸದು ನಿನ್ನನೊಳಗಿರುವ ವಿದ್ಯೆ ಎಂಬ ಜ್ಞಾನದ ಸಿರಿ ಸಂಪತ್ತು – ರಾಧಿಕಾ ಹನುಮಂತಪ್ಪ ಬಂಡಿವಡ್ಡರ್ ಬಿ.ಎ.ಜೆ.ಎಸ್.ಎಸ್. ಮಹಿಳಾ ಕಾಲೇಜು, ರಾಣೆಬೆನ್ನೂರು
  • 360
  • 0
  • 0
ಕೆಟ್ಟದನ್ನು ಕಂಡಾಗ… | ರಾಧಿಕಾ

ಕೆಟ್ಟದನ್ನು ಕಂಡಾಗ… | ರಾಧಿಕಾ

ಕೆಟ್ಟದನ್ನು ಕಂಡಾಗ ನನಗನಿಸಿತು ಕೆಟ್ಟದ್ದಿದು ಒಳ್ಳೆಯದ್ದನ್ನು  ಕಂಡಾಗ  ನನಗನಿಸಿತು ಒಳ್ಳೆಯದಿದು ಕನಸನ್ನು ಅರಿತಾಗ ಕಾಲ್ಪನಿಕವಿದು ನಿಜ ಮನಸನ್ನು ಅರಿತಾಗ ಎಂಥಹ ಅದ್ಭುತವದು . – ರಾಧಿಕಾ ಬಿ.ಎ.ಜೆ.ಎಸ್.ಎಸ್. ಮಹಿಳಾ ಕಾಲೇಜು, ರಾಣೆಬೆನ್ನೂರು
  • 489
  • 0
  • 1