February 11, 2024
ಮೂಕವಾಗಲಿ ಮಾತು ಭರ್ತಿಯಾಗಲಿ ಕಂಬನಿ | ಅಯ್ಯಪ್ಪ ನಾಯಕ
ಮರುಳಿ ನೀನು ಕರಳಿಗಿಂತೇಚ್ಚಿನ ಪ್ರೀತಿ ಸುಟ್ಟಿಯೇನು? ಧಾರಳವೇನಲ್ಲ ಎದೆಯಲಿ ಹುಟ್ಟಿ ಕರಾಳ ನೆನಪುಗಳ ಸ್ಮರಣಿಸುವುದೆಂದರೆ… ಸರಳ ಮಾತಿದು ಸುರಿಸಿ ಬಿಡು ಕಂಬನಿ ಅಗಲಲಿ ನೆನಪುಗಳೆಲ್ಲವೂ…. ಸ್ಥಬ್ದವಾಗಲಿ ಗಿಜುಗುಡುವ ನೆನಪುಗಳ ಹೃದಯಗಂಬನಿ.. ಮೂಕವಾಗಲಿ ಮಾತು ಹೇಳಿದಷ್ಟು ಕೇಳುವವರ್ಯಾರಿಲ್ಲ ನಿನ್ನಷ್ಟು? ಬಾಕಿಯುಳಿಯದೆ ಏನು ಭರ್ತಿಯಾಗಲಿ ಕಂಬನಿ. ಅಯ್ಯಪ್ಪ ನಾಯಕ ಅನಿಕೇತನ ಪದವಿ ಮಹಾವಿದ್ಯಾಲಯ, ಸಿಂಧನೂರು
By Book Brahma
- 390
- 0
- 0