January 9, 2024
ಮುಂಜಾನೆಯ ಮಂಜು ಕಲಿಸಿದ ಪಾಠ | ಕೌಶಿಕ್ ಹೆಗಡೆ
ಸುಮಾರು ಬೆಳಿಗ್ಗೆ 5 ಗಂಟೆಯ ಹೊತ್ತಿಗೆ ನನಗೆ ಎಚ್ಚರವಾಯಿತು, ಒಂದು ಬಾರಿ ಕಿಟಕಿಯ ಬಾಗಿಲನ್ನು ತೆಗೆದು ನೋಡಿದೆ ತುಂಬಾ ಚಳಿಯ ವಾತಾವರಣ ಆವರಿಸಿತ್ತು. ಆ ಚಳಿಯನ್ನು ಅನುಭವಿಸುವ ಆಸೆಯಾಯಿತು, ಆಗ ನಾನು ನನ್ನ ಪಕ್ಕದಲ್ಲೇ ದಪ್ಪ ಬಟ್ಟೆ ಹಾಕಿಕೊಂಡು ಮಲಗಿಕೊಂಡಿದ್ದವನನ್ನು ಬಡಿದು ಎಬ್ಬಿಸಿ ಹೊರಗಡೆ ಹೊಗೋಣವೆಂದು ಅವನನ್ನು ಎಳೆದುಕೊಂಡು ಬಂದೆ. ಮೊದಲು ನನ್ನ ಮೇಲೆ ಸಿಟ್ಟಾಗಿದ್ದ,