Back To Top

ಭಾವನೆಗಳು ಎಂದಿಗೂ ಶಾಶ್ವತ, ಅಮರ | ಅಪೂರ್ವ ಎಸ್. ಶೆಟ್ಟಿ

ಭಾವನೆಗಳು ಎಂದಿಗೂ ಶಾಶ್ವತ, ಅಮರ | ಅಪೂರ್ವ ಎಸ್.

ಆಡದೆ ಉಳಿದ ಮಾತುಗಳೆಷ್ಟೋ ಭಾವನೆಗೆ ಸ್ಪಂದಿಸದೆ ಹಾಗೆ ಮರೆತ ಸಾಲುಗಳೆಷ್ಟೋ ಭಾವೋದ್ವೇಗದಲಿ ಕಣ್ಣಿನಿಂದ ಜಾರಿದ ಹನಿಗಳೆಷ್ಟೋ ಬೇಡವೆಂದರೂ ಬಿದ್ದ ಕನಸುಗಳೆಷ್ಟೋ ಬೇಕು ಬೇಡಗಳ ಜೂಟಾಟದ ನಡುವೆ ಆದ ನೋವುಗಳೆಷ್ಟೋ ಕಾರಣವೇ ತಿಳಿಯದೆ ಒಡೆದ ಮನಸಿನ ಚೂರುಗಳೆಷ್ಟೋ ನೀ ಬರುವೆ ಎಂದು ಕಾದ
ಕಣ್ಣ ರೆಪ್ಪೆಗಳ ನಡುವೆ | ಶಿಲ್ಪ ಬಿ

ಕಣ್ಣ ರೆಪ್ಪೆಗಳ ನಡುವೆ | ಶಿಲ್ಪ ಬಿ

ಯಾವ ಕವಿಯ ಜೋಡಿಸಿದ ಸರಳ ಸುಂದರ ಪದಗಳ ಮಹಾಕಾವ್ಯವೋ ನೀನು..?   ಯಾವ ಯೌವನದ ಸ್ಪರ್ಶ ಹೆಣೆದ ನೂಲು ವಿನ್ಯಾಸಗಳ ಸೀರೆಯ ಸೆರಗಿನ ಧಾರೆಯೊ ನೀನು?   ನಿನ್ನ ಕಂಡ ಆ ಕ್ಷಣದಲ್ಲಿ ಕಣ್ಣ ರೆಪ್ಪೆಗಳ ನಡುವೆ ಮೂಡುತ್ತಿಹುದು ಮಂದಹಾಸದ ತನಿರಸದ
ನಾನು ಮತ್ತೆ ಮಗುವಾಗಬೇಕು | ಶ್ರವಣ್ ನೀರಬಿದಿರೆ

ನಾನು ಮತ್ತೆ ಮಗುವಾಗಬೇಕು | ಶ್ರವಣ್ ನೀರಬಿದಿರೆ

ನಾನು ಮತ್ತೆ ಮಗುವಾಗಲು ಟೈಮ್ ಟ್ರಾವೆಲ್ ಮಾಡಬೇಕೆಂಡಿದ್ದೇನೆ ಅಲ್ಲಿ ಚಿಂತೆಯಿಲ್ಲದೆ ಅಮ್ಮನ ಮಡಿಲಲಿ ಮಲಗಿ ನಿದ್ದೆ ಹೋಗಬೇಕು ನಿದ್ದೆಯಿಂದ ಎದ್ದು ಪಿಳಿಪಿಳಿ ಕಣ್ಣು ಬಿಡುವಾಗ ಎದುರಲಿ ಅಪ್ಪನಿರಬೇಕು ತೋಳಲ್ಲಿ ಎತ್ತಿ ಮುದ್ದಾಡಬೇಕು ಅಜ್ಜಿಯ ನಗು ನನ್ನ ಸೆಳೆದಾಗ ನಾನು ನಕ್ಕು ಆ
ಪ್ರೀತಿ ಹಾಗೆಂದರೇನು..? | ಹಣಮಂತ ಕಾಂಬಳೆ

ಪ್ರೀತಿ ಹಾಗೆಂದರೇನು..? | ಹಣಮಂತ ಕಾಂಬಳೆ

ಅನಾನುಭವಿ ಕವಿ ನಾನು ಪ್ರೇಮದಲೀ ನಯಾಪೈಸೆಯೂ ತಿಳಿಯದೇ ಹುಡುಕುತಿಹೇ ಇನ್ನೂ ಅದರರ್ಥವ. ಸಿಕ್ಕರೂ ಸಿಗಬಹುದು ನಿಮಗದರರ್ಥ ಹೊತ್ತಿಗೆಗಳಲಿ ನಾನಂತೂ ಅರಿಯದೇ ಇರುವೆ ಇನ್ನೂ… ಕಾರಣ ಹೊಸಬ ನಾನು ಈ ಕಸುಬಿಗೆ. ಹೊತ್ತಲ್ಲದ ಹೊತ್ತಲೀ ಕಡು ಕಪ್ಪು ಕತ್ತಲಲಿ ಅರೆಬರೆ ಮತ್ತಲ್ಲಿ ಹುಡುಕುವವರಿಗಂತೂ
ರಾಮ ಬರೀ ರಾಮನಲ್ಲೋ | ಭೀಮಪ್ಪ ಮಠ್ಯಾಳ

ರಾಮ ಬರೀ ರಾಮನಲ್ಲೋ | ಭೀಮಪ್ಪ ಮಠ್ಯಾಳ

ರಾಮ ಬರೀ ರಾಮನಲ್ಲೋ ನಿತ್ಯವೂ ಪೂಜಿಸುವ ದೇವರಲ್ಲೋ ಅವನು ನಮ್ಮಂತಯೇ ಮನುಷ್ಯ ನಡೆದ ಸದಾ ಸತ್ಯದ ಹಾದಿಯಲಿ ಎಲ್ಲರನ್ನೂ ಪ್ರೀತಿಸುತ ಬಾಳಿನಲಿ ಬಿಟ್ಟೋದನು ಬದುಕಿನ ಆದರ್ಶಗಳ ನಾವು ಅದೇ ರೀತಿ ಬದುಕಲೆಂದು ಅವು ನಮಗೆ ಪವಾಡಗಳಾಗಿ ಕಂಡವು ಆಗ ದೇವರೆಂದು ಪೂಜಿಸಿತು
ಅಮ್ಮ ಎನ್ನುವ ಪದಕ್ಕೆ ಇನ್ನೇನಾದರೂ ಬೇಕೆ? | ಅಚಲ್ ವಿಟ್ಲ

ಅಮ್ಮ ಎನ್ನುವ ಪದಕ್ಕೆ ಇನ್ನೇನಾದರೂ ಬೇಕೆ? | ಅಚಲ್

ಈ ಜಗವ ಕಣ್ಣ್ತೆರೆದು ನೋಡಲು ನನ್ನ ಗರ್ಭಕೋಶದೊಳಗೆ ಪರಿತಪಿಸುತಿತ್ತು ಆ ನಿನ್ನ ಕಣ್ಣುಗಳು ಅಂತೂ ಇಂತೂ ಉರುಳಿತು ಆ ಒಂಬತ್ತು ತಿಂಗಳು ಮನಕೆ ನಿನ್ನ ನೋಡುವ ಬಯಕೆ ಕತ್ತಲ ಜಗದಿ ಹೊರ ಬಂದೆ ಅಂದೇ ಒಡಲಿಗೆ ತಂದೇ ಬೆಳಕೆ ಕರುಳ ಕುಡಿಯೆ