February 14, 2024
ಹೃದಯದ ಅರಮನೆಗೆ ಬಲಗಾಲಿಟ್ಟು ಬಾ ಗೆಳಯ | ರಿಯಾನಾಬಾನು
ಹೃದಯದ ಅರಮನೆಯಲ್ಲಿ ಬಲಗಾಲಿಟ್ಟು ಬಾ ಗೆಳಯ ಕಾದಿರುವೆ ನಿನಗಾಗಿ… ಬೆಳದಿಂಗಳ ಛಾಯೆ ಮೂಡಿಸು ಇಲ್ಲಿ ನೀನಿರದೆ ಏನಿಲ್ಲಾ ಈ ಬಾಳಲ್ಲಿ… ನೀ ಇರದ ಹೊರತು ಕಗ್ಗತ್ತಲು ಮನದಲ್ಲಿ ಸವಿ ನೆನಪು ಮೂಡಿಸು ಇಲ್ಲಿ… ಹೃದಯ ನಾನಾಗಿ ಹೃದಯ ಬಡಿತ ನೀನಾಗಿ ಕೂಡಿ