Back To Top

ಹೇ ಮನ ಇದು ನಿನ್ನದೇನಾ | ಮನೋಜ ಚಂದಾಪುರ

ಹೇ ಮನ ಇದು ನಿನ್ನದೇನಾ | ಮನೋಜ ಚಂದಾಪುರ

ಹೇ, ಮನ ಇದು ನಿನ್ನದೇನಾ? ಹಗಲು ಇರುಳು ನಿನ್ನ ಜಪಿಸಿದೆ ನಿನ್ನದೆ ಧ್ಯಾನವೊಂದಿದೆ, ಬದುಕು ನಿನ್ನ ಹಿಂದೆಯೆ ನಡೆದಿದೆ. ಪ್ರತಿಕ್ಷೆಯು ನಿನ್ನದೊಂದಿದೆ ಪರಿಕ್ಷೆಯ ಕಾಲಹರಣವೇತಕೆ? ಸುಮ್ಮನೆ ಬಂದು ಸೇರಿಕೊ ಮನದಿ ಮಾತು ನಿನ್ನ ಕಾದಿದೆ. ಸಿಗು ನೀ, ಬಹು ಬೇಗ ಮನಸ್ಸಿಗೆ
ಅವ್ವ ಹೆಣೆದ ಜೋಳಿಗೆ | ದಾವಲಸಾಬ ನರಗುಂದ

ಅವ್ವ ಹೆಣೆದ ಜೋಳಿಗೆ | ದಾವಲಸಾಬ ನರಗುಂದ

ಅವ್ವ ಹೆಣೆದ ಜೋಳಿಗೆ ತುಂಬಾ ಬದುಕು ಇರಿದ ಹದವಾದ ಪದಗಳಿವೆ ಅವ್ವನ ಮುಖ ಕಂಡಾಗೆಲ್ಲ ಜನಕರಾಯನ ಮಗಳು ಬನಕೆ ತೊಟ್ಟಿಲು ಕಟ್ಟಿ ಮಕ್ಕಳನು ತೂಗಿದ ನೆನಪು ಮಕ್ಕಳ ಮುಡಿಗೆ ಕಾಡುಮಲ್ಲಿಗೆಯ ಮುಡಿಸಿ ಕಾರೆ ಡಬಗೊಳ್ಳಿ ಬಾರಿ ನೇರಳೆ ಪೇರಲ ಬಗೆಬಗೆಯ ಫಲಗಳನುಣಿಸಿ
ಬೆನ್ನ ಹಿಂದನ ಮಾತುಗಳು | ಹುಸೇನಸಾಬ ವಣಗೇರಿ

ಬೆನ್ನ ಹಿಂದನ ಮಾತುಗಳು | ಹುಸೇನಸಾಬ ವಣಗೇರಿ

ಶೂನ್ಯದಿಂದ ಬದುಕು ಕಟ್ಟಿಕೊಳ್ಳಲು ಹೊರಟವನು ನಾನು ಕಳೆದುಕೊಳ್ಳಲು ನನ್ನಡೆ ಏನೂ ಇಲ್ಲ ಸೋತರೂ ಗೆದ್ದರೂ ಬದುಕಿನ ಮೇಲಿರುವ ಒಲವು ಮಾತ್ರ ಕಿಂಚಿತ್ತೂ ಕಡೆಮೆಯಾಗಲ್ಲ. ಅಡ್ಡ ದಾರಿಯಲ್ಲಿ ಗೆದ್ದು ಬೀಗುವವರು ಯಾರ ಸಹಾಯ ಇಲ್ಲದೆ ಸ್ವ ಪ್ರಯತ್ನದಿಂದ ಮಂಡೆ ಸವೆಸಿಕೊಂಡು ಹತ್ತಲು ಯತ್ನಿಸುವವರನ್ನು
ನೋವ ಬಯಸುವವನಲ್ಲಾ | ಮನೋಜ ಚಂದಾಪುರ

ನೋವ ಬಯಸುವವನಲ್ಲಾ | ಮನೋಜ ಚಂದಾಪುರ

ನೋವ ಬಯಸುವವನಲ್ಲ ನಗುವ ಅಳಿಸುವವನಲ್ಲ ಉಸಿರಾಗಿ ಇರಿಸಿದವನು | ನಾ ನಿನ್ನ ಒಲವ ಬಯಸಿದವನು. ಕಾಡಿಸಬೇಡ ಮನವೇ ಕಾಡಿಸದಿರು ನನ್ನೊಲವೇ ಕಾಡಿ ಕಾಡಿ ಕೊಡುವುದಾದರು ಏನು ? ನಾ ಬಯಸಿದ್ದು ನಿನ್ನ ಒಲವು. ನಿನ್ನ ಬಗ್ಗೆ ಪ್ರೇಮವಿಲ್ಲ ಪ್ರೀತಿ ಆಳವಾಗಿದೆ ಮನದ
ಕಡಲ ಧೇನಿಸುವ ಬಟ್ಟಲ ಕಂಗಳ ಚೆಲುವೆ | ಗಿರಿ ವಾಲ್ಮೀಕಿ

ಕಡಲ ಧೇನಿಸುವ ಬಟ್ಟಲ ಕಂಗಳ ಚೆಲುವೆ | ಗಿರಿ

ಬದುಕಿನಲಿ ಏನೋ ಅರಸಿ ಹೊರಟವನಿಗೆ ಅಚಾನಕ್ ಎದುರಾದವಳು ಕಡಲ ಧೇನಿಸುವ, ಬಟ್ಟಲ ಕಂಗಳ ಹುಡುಗಿ ‘ಮುತ್ತು ಹುಡುಕುವಂತೆ’ ಕಡಲನ್ನೇ ಧೇನಿಸುವ ಹುಡುಗಿಯ ಎದೆಯಲ್ಲಿ ಸಹಸ್ರ ಮಿನುಗು ನಕ್ಷತ್ರಗಳಂತೆ ನೋವು ಆರಿಸಿಕೋ ಬೇಕಾದುದನ್ನು ಎಂದು ಎದುರಿಗೆ ಹರವಿ ಕೂತಳು ನೋವು ಮತ್ತು ಖುಷಿಯನ್ನು.
ಕಾಲ ಬದಲಾದಾಗ | ಕೆ. ಸ್ವಾತಿ

ಕಾಲ ಬದಲಾದಾಗ | ಕೆ. ಸ್ವಾತಿ

ಕಾಲಚಕ್ರ ಉರುಳುತ್ತಿದೆ ಕಡಿವಾಣ ಹಾಕುವುದೆಂತು? ಹೊತ್ತು ಕಳೆದು ಹೊತ್ತು ಮೂಡುವಷ್ಟು ನಿತ್ಯ ಚಲನಶೀಲ ಒಂದೊಮ್ಮೆ ಹಳ್ಳಿಯಲ್ಲಿ ಮನೆಮಂದಿಯೆಲ್ಲಾ ಒಂದಾಗಿ ಹರಟುವ ಕಾಲವಿತ್ತು. ಸಂಬಂಧಗಳು ಕಷ್ಟ ಸುಖಗಳ ಹಂಚಿಕೊಳ್ಳುವಿಕೆಯಲ್ಲಿ ಕಳೆದುಹೋಗುತ್ತಿತ್ತು. ಅಜ್ಜ – ಅಜ್ಜಿಯರ ಪ್ರೀತಿ, ವಾತ್ಸಲ್ಯ ಮೊಮ್ಮಕ್ಕಳ ಆಟ ತುಂಟಾಟಗಳು ಸಾಲು