Back To Top

ಅಪ್ಪ | ಭ್ರಮರಾಂಬಿಕ

ಅಪ್ಪ | ಭ್ರಮರಾಂಬಿಕ

ನನ್ನ ಹೃದಯದ ಗರ್ಭ ಗುಡಿಯಲ್ಲಿ ಹಚ್ಚಿರುವೆ ನಿನಗಾಗಿ ಒಂದು ಹಣತೆ ಆ ಗರ್ಭ ಗುಡಿಯಲ್ಲಿ ನೀನು ದೇವರಾಗಿ ಕುಳಿತೆ ಹೇಗೆ ವರ್ಣಿಸಲಿ ಈ ಮಗಳ ಮೇಲಿನ ಮಮತೆ ಬರೆದಷ್ಟು ಬಣ್ಣ ಪಡೆಯುತಿದೆ ಈ ನನ್ನಯ ಕವಿತೆ ಗಾಂಭೀರ್ಯದಲ್ಲಿ ಅಡಗಿದೆ ನಿನ್ನ ಪ್ರೀತಿಯ
ಸಖ್ಯ ಮುಖ್ಯ | ಸಿದ್ಧಾರೂಢ ಎಸ್. ಜಿ

ಸಖ್ಯ ಮುಖ್ಯ | ಸಿದ್ಧಾರೂಢ ಎಸ್. ಜಿ

ಅಜ್ಜನ ಸಖ್ಯ ಮೊಮ್ಮಗಳಿಗೆ ಮುಖ್ಯ ಕುತೂಹಲದ ಪ್ರಶ್ನೆಗಳಿಗೂ ತಿನಿಸುಗಳ ಘಮಲಿಗೂ ಅಜ್ಜನೆ ಉಪಾಯ ಅಜ್ಜನಿಗಿದರಿಂದ ಬುದ್ಧಿ ಭತ್ಯೆಯ ವ್ಯಯ ಹಠ, ರಂಪ, ಜಗಳ ಕಿರಿಚಾಟ ಮುನಿಸೆಲ್ಲಕು ಅಜ್ಜನಲ್ಲಿದೆ ಸ್ವಾತಂತ್ರ ಅಜ್ಜನುಳಿದು ಸಹಿಸದು ಮೊಮ್ಮಗಳಿಗೆ ಪರತಂತ್ರ ಅಜ್ಜನ ಕೈಹಿಡಿದು ನಡೆವ ಪ್ರತಿ ಅಡಿಗೂ
ಶುರುವಿನಲ್ಲೇ ಪ್ರೇಮಾಂತ್ಯ | ಆನಂದ ಕುಮಾರ್

ಶುರುವಿನಲ್ಲೇ ಪ್ರೇಮಾಂತ್ಯ | ಆನಂದ ಕುಮಾರ್

ಬೆಳ್ ಬೆಳಿಗ್ಗೆ ಎದ್ದು, ಬೆಳ್ ಬೆಳ್ಳುಗೆ ರೆಡಿಯಾಗಿ, ಓಡ್ ಓಡಿ ಬಂದೆ ನನ್ನೊಳ್ಳ್ನ ನೋಡೋಕೆ ನನ್ನೊಳ್ಳ್ನ ಕಾಡೋಕೆ, ನನ್ನೊಳ್ನ ಪ್ರೀತ್ಸೋಕೆ. ಬರುವಾಗ ಅನ್ನುಸ್ತು ನನ್ನೊಳು ಅಂತ ಬಂದ್ಮೇಲು ಅನ್ನುಸ್ತು ನನ್ನೊಳೆ ಅಂತ ಆಮೇಲೆ ಅನ್ನುಸ್ತು ನನ್ನೊಳಾ ಅಂತ ನಂದೇನು ತಪ್ಪಿಲ್ಲ ಅವ್ಳನ್ನ
ಕಲೆಗಳೆಲ್ಲ ಮನುಜನಿಂದ ಬಂದವೆ? | ಸಿದ್ಧಾರೂಢ ಎಸ್. ಜಿ.

ಕಲೆಗಳೆಲ್ಲ ಮನುಜನಿಂದ ಬಂದವೆ? | ಸಿದ್ಧಾರೂಢ ಎಸ್. ಜಿ.

ಕಲೆಗಳೆಲ್ಲವು ಮಾಯೆ ಯಾವ ಮಾಯದಲಿ ಮನವ ಸೇರಿ ಮುದಗೊಳಿಸುವವೋ ತಿಳಿಯದು ಕಂಡ ಕ್ಷಣವೇ ಆಕರ್ಷಿಸಿ, ಆಹ್ವಾನಿಸಿ ಹೃದಯಕಾತು ಕೊಳ್ವವು ಜಂಜಡದಲಿ ಭ್ರಾಂತವಾದ ಮನಕೆ ಶಾಂತಿಯ ನಿಯಮವು ಮನುಜ ಕಾಂಬ ಕಲೆಗಳೆಲ್ಲ ಮನುಜನಿಂದ ಬಂದವೆ?.. ಮಾಯಾಲೋಕದಿಂದಲೇ? ಮನುಜ ಸೃಷ್ಟಿಯಾದರೆ ಆ ಅರಿಯಾಲಾಗದ ಸಮ್ಮೋಹನ
ಅರಿಕೆಗೆ ಸಿಕ್ಕ ಪ್ರಕೃತಿ ಸೌಂದರ್ಯ | ದಿವ್ಯಾ ಕೆ

ಅರಿಕೆಗೆ ಸಿಕ್ಕ ಪ್ರಕೃತಿ ಸೌಂದರ್ಯ | ದಿವ್ಯಾ ಕೆ

ಬೆಟ್ಟದೆಡೆ ತಿರುಗಿ ನೋಡದೆ ಹರಿವ ನದಿಗೆ ಆ ದಿನಗಳು ವರವೋ? ಶಾಪವೋ? ಮುನಿಸು, ಹುಚ್ಚು, ಹರೆಯ ಎಲ್ಲ ದುಮ್ಮಿಕ್ಕೋ ಪ್ರವಾಹ ಹೊಳೆಯದೇನು ಆ ಕ್ಷಣಕೆ, ಧೋ ಎನ್ನುವ ಮಳೆಯೋಮ್ಮೆ ಮರುಭೂಮಿ ಬಿರುಬಿಸಿಲೋಮ್ಮೆ ಆ ದಿನಗಳು ಪ್ರಕೃತಿಗೆ ಮಾತ್ರ ವರ ಆ ನದಿಗೇನಲ್ಲ
ಪ್ರೇಮ ಪದಗಳಿಲ್ಲದ ಬಂಧ | ಸೌಮ್ಯ ನೇತ್ರೇಕರ್‌

ಪ್ರೇಮ ಪದಗಳಿಲ್ಲದ ಬಂಧ | ಸೌಮ್ಯ ನೇತ್ರೇಕರ್‌

ಪ್ರೇಮ ಪದಗಳಿಲ್ಲದ ಬಂಧ ಸುಂದರ ಕಾವ್ಯಾತ್ಮಕ ಅನುಬಂಧ ಆನಂದ ಮನದಿ ತುಂಬಿ ಪ್ರೀತಿಯ ರಸದೌತಣ ಬಡಿಸಿ ಆವರಿಸಿದೆ ಜಗವ ಮರೆಸಿ ಆ ಪ್ರೇಮ ಜಗದಿ ಸಕಲ ಅಂದದಿ ಮನಿಸಿ ಅದಮ್ಯ ಅನಂತದಿ ಪರವಶವೀ ಮನ ಹಸಿರಿಗೆ ಹೊಸ ಚಿಗುರಿಗೆ, ಉಲ್ಲಾಸ ನೀಡಿದ