
December 27, 2023
ನಾ ಗೀಚುವೆ | ಈಧ್ಯ ದೇವ (ದರ್ಶನ್ ಎ.ಎನ್)
“ನಾ ಗೀಚುವೆ, ಬರೆಯುವೆ, ಪ್ರತಿ ಪುಟವೂ ನಿನ್ನನೇ.. ನೀ ನುಡಿಯುವೆ, ಸೆಳೆಯುವೆ, ಆಲಾಪದಿಂದಲೇ.. ಕತ್ತಲೆಯು ಬೆಳಕಾಯಿತು, ನೀ ಬಂದೆಯಾ? ಚಂದಿರನ ಸೋಬಾನವು, ನೀನಾದೆಯಾ? ಸಾಧ್ಯವಿದು, ನನ್ನಯ ವಾಸ್ತವವು, ನಿನ್ನದೇ ಕನಸಲಿ ಕಳೆದಿಹುದು, ನಿನ್ನಿಂದಲೇ.. || ನಾ ಗೀಚುವೆ || ಮತ್ತದೇ ಆಲಾಪನೆ,