Back To Top

ಹೆಸರು ಕೇಳಿದೆ ತಿಮ್ಮಕ್ಕ | ಭಾಗ್ಯ ಎಸ್. ಅಡವಿ

ಹೆಸರು ಕೇಳಿದೆ ತಿಮ್ಮಕ್ಕ | ಭಾಗ್ಯ ಎಸ್. ಅಡವಿ

ಹೆಸರು ಕೇಳಿದೆ ತಿಮ್ಮಕ್ಕ ನಾನು ಆದೆ ನಿಮ್ಮಕ್ಕ ಉಸಿರು ಕೊಟ್ಟ ನಮ್ಮಕ್ಕ ಹೆಸರು ಹೇಳಿದವು ತಿಮ್ಮಕ್ಕ ನೀ ಕೊಟ್ಟ ಜನನ ಅಂತ್ಯವಾಗದ ಮರಣ ನಿನಿಟ್ಟ ಹೆಸರೇ ಸಾಲುಮರದ ತಿಮ್ಮಕ್ಕ ಮಕ್ಕಳ ಚಿಂತಿ ನಿನಗ್ಯಕ್ ಹದಿಗಿ ಬಿದಿಗಿ ನಿಂತಾರ ಬ್ಯಾಸರಕಿ ಬಂದಾಗ ಆಸರಕಿ
ಬಂದಿದೆ ಕನ್ನಡಕೆ ಕುತ್ತು | ಭೀಮಪ್ಪ ಮಠ್ಯಾಳ

ಬಂದಿದೆ ಕನ್ನಡಕೆ ಕುತ್ತು | ಭೀಮಪ್ಪ ಮಠ್ಯಾಳ

ಬಂದಿದೆ ಕನ್ನಡಕೆ ಕುತ್ತು ಈಗಲಾದರೂ ಎದ್ದೇಳಿ ಕನ್ನಡಿಗರೇ ತಡೆಯೋಣ ಕನ್ನಡಕೆ ಬಂದಂತ ಆಪತ್ತು ಬನ್ನಿ ಎಲ್ಲ ಜೊತೆಯಾಗಿ ಕನ್ನಡವನು ಬಳಸೋಣ ನಾವೆಲ್ಲರೂ ಕನಸು ಕಾಣುವ ಭಾಷೆಯಿದು ನಮ್ಮ ತಾಯಿಯ ಎದೆಹಾಲಿನಿಂದ ಬಂದಂತ ಭಾಷೆಯಿದು ಅವ್ವ,ಅಮ್ಮ ಅನ್ನೋ ಪದದಲ್ಲೇ ಅಮೃತವುಣಿಸಿದ ಭಾಷೆಯಿದು ಇಂತಹ
ಕೆಟ್ಟದನ್ನು ಕಂಡಾಗ… | ರಾಧಿಕಾ

ಕೆಟ್ಟದನ್ನು ಕಂಡಾಗ… | ರಾಧಿಕಾ

ಕೆಟ್ಟದನ್ನು ಕಂಡಾಗ ನನಗನಿಸಿತು ಕೆಟ್ಟದ್ದಿದು ಒಳ್ಳೆಯದ್ದನ್ನು  ಕಂಡಾಗ  ನನಗನಿಸಿತು ಒಳ್ಳೆಯದಿದು ಕನಸನ್ನು ಅರಿತಾಗ ಕಾಲ್ಪನಿಕವಿದು ನಿಜ ಮನಸನ್ನು ಅರಿತಾಗ ಎಂಥಹ ಅದ್ಭುತವದು . – ರಾಧಿಕಾ ಬಿ.ಎ.ಜೆ.ಎಸ್.ಎಸ್. ಮಹಿಳಾ ಕಾಲೇಜು, ರಾಣೆಬೆನ್ನೂರು
ಆ ದಿನಗಳು.. | ಕೆ. ರಹಿಮಾನಸಾಬ ನದಾಪ್

ಆ ದಿನಗಳು.. | ಕೆ. ರಹಿಮಾನಸಾಬ ನದಾಪ್

ಆ ದಿನಗಳು..! ಕಳೆದ ಆ ಸುಂದರ ದಿನಗಳು ಉಳಿದ ಪ್ರತಿಕ್ಷಣ ಬಾಲ್ಯದ ನೆನಪು ಸಳೆದ ತಾಯಿಯನ್ನು ತುಂಬಾ ಕಾಡಿದ ನಳನಳಿಸುವ ಬದುಕು ಕೊಟ್ಟಿರುವುದು.. ಅದಕೆ.. ಆ.. ದಿನಗಳ ಮರೆಯಲಾಗದು..!! ಬಣ್ಣದ ಕನಸಿನ ಬಾಲ್ಯದ ಸ್ನೇಹಿತರೊಂದಿಗೆ ಹಣ್ಣು ಹಂಪಲುಗಳನ್ನು ಕದ್ದು ಕದ್ದು ತಿನ್ನುವ
ನಾ ಗೀಚುವೆ | ಈಧ್ಯ ದೇವ (ದರ್ಶನ್ ಎ.ಎನ್)

ನಾ ಗೀಚುವೆ | ಈಧ್ಯ ದೇವ (ದರ್ಶನ್ ಎ.ಎನ್)

“ನಾ ಗೀಚುವೆ, ಬರೆಯುವೆ, ಪ್ರತಿ ಪುಟವೂ ನಿನ್ನನೇ.. ನೀ ನುಡಿಯುವೆ, ಸೆಳೆಯುವೆ, ಆಲಾಪದಿಂದಲೇ.. ಕತ್ತಲೆಯು ಬೆಳಕಾಯಿತು, ನೀ ಬಂದೆಯಾ? ಚಂದಿರನ ಸೋಬಾನವು, ನೀನಾದೆಯಾ? ಸಾಧ್ಯವಿದು, ನನ್ನಯ ವಾಸ್ತವವು, ನಿನ್ನದೇ ಕನಸಲಿ ಕಳೆದಿಹುದು, ನಿನ್ನಿಂದಲೇ.. || ನಾ ಗೀಚುವೆ || ಮತ್ತದೇ ಆಲಾಪನೆ,
ಛಲ | ಪೂಜಾ ಹಣಮಂತ ಸುಣಗಾರ

ಛಲ | ಪೂಜಾ ಹಣಮಂತ ಸುಣಗಾರ

ನಡೆ ಮುಂದೆ ನಡೆ ಮುಂದೆ ಕಷ್ಟವ ಸಹಿಸಿ ಸಾಗು ಮುಂದೆ ಸಾಗಬೇಕು ನೀ ಕುಗ್ಗದೆ ಸನ್ಮಾನಿಸುವರು ನಿನಗೆ ತಿಳಿಯದೆ. ಜಗತ್ ಹಿಂದೆ ಸಾಗುತಿಹುದು ಬದುಕು ಸಾಧನೆಯ ಗುಟ್ಟನ್ನು ನೀ ಕೆಣಕು ಜಗತ್ತಿನಲ್ಲಿ ಉಳಿವುದು ನಿನ್ನ ಗುರುತು ನಗುತಿರು ನೀ ನೋವ ಮರೆತು.