Back To Top

ಗುಂಡು ಮುಖದ ದುಂಡು ಹೂವೆ | ಭಾಗ್ಯಶ್ರೀ ಎಸ್ ಅಡವಿ

ಗುಂಡು ಮುಖದ ದುಂಡು ಹೂವೆ | ಭಾಗ್ಯಶ್ರೀ ಎಸ್

ಗುಂಡು ಮುಖದ ದುಂಡು ಹೂವೆ ಕಮಲದಂತಾ ಕನಸಿನವಳೆ ಮವಿನಂತಃ ಮನಸಿನವಳೆ ಹಾಲುಗಲ್ಲದ ಹಸುಳೆ ಬಾಲ ಪೊರನನ್ನು ಸೋಲಿಸಿದೆ ಕಾಣಲಾಗದ ಪ್ರೀತಿಯ ಕೊಟ್ಟು ಕಡಲ ತೀರ ಕರಿಸಿದೆ ಮೇಘ ಎನ್ನುವ ನಾಮದೀ ಮಾಗುವ ಹಣ್ಣನ್ನು ಚಿಗುರಿಸಿದೆ ಆ ನಿನ್ನ ರೂಪಕ್ಕೆ ಅಪ್ಸರೆಯ ನ್ನೆ
ಗುರು | ಪೂರ್ಣಿಮಾ

ಗುರು | ಪೂರ್ಣಿಮಾ

ಕನ್ನಡ ಎಂ.ಎ ವಿದ್ಯಾರ್ಥಿನಿ ಪೂರ್ಣಿಮಾ ಅವರು ಬರೆದ ‘ಗುರುವೇ ನಿಮಗ್ಯಾರು ಸಮ’ ಕವಿತೆ. ಗುರುವೇ ನಿಮಗ್ಯಾರು ಸಮ ನೀವು ಮುಕ್ಕೋಟಿ ದೇವತೆಗಳಿಗೆ ಸಮ ಬ್ರಹ್ಮ ವಿಷ್ಣು ಗುರುವಿಗೆ ಸಮ, ಶಿವನಿಗೆ ಸಮ//೧// ಬಿಳಿ ಹಾಳೆಯಂತ ಮಕ್ಕಳ ಮನಸಲ್ಲಿ ಕನಸನ್ನು ಬಿತ್ತುವವರು ನೀವು
ಮರಳಿ ಬರುತ್ತೇನೆ, ತ್ರಿವರ್ಣ ಹಾರಿಸಿ ಇಲ್ಲವೆ ಧರಿಸಿ | ಶ್ರವಣ್ ನೀರಬಿದಿರೆ

ಮರಳಿ ಬರುತ್ತೇನೆ, ತ್ರಿವರ್ಣ ಹಾರಿಸಿ ಇಲ್ಲವೆ ಧರಿಸಿ |

ಯಾವ ಭಾವವಿದ್ದೀತು ಆ ಅಪ್ಪುಗೆಯಲ್ಲಿ. ಹೋಗಬೇಡವೆನ್ನುವ ಬೇಡಿಕೆಯೇ ಅಥವಾ ಬೇಗ ಬಾ ಎನ್ನುವ ಕೊರಿಕೆಯೇ. ಅದೇ ಕೊನೆಯ ಬಾರಿಗೆ ಎನ್ನುವಂತೆ ಗಟ್ಟಿಯಾಗಿ ಅಪ್ಪಿದ್ದಳು ನನ್ನವಳು ನನ್ನನ್ನು ಆ ಕಂಗಳಲ್ಲಿ ಏನೂ ಆಗದಿರಲಿ ಎಂಬ ಹಾರೈಕೆಯಿತ್ತು. ಮೂರು ವರ್ಷದ ಮಗಳಿಗೆ ಏನೂ ಅರ್ಥವಾಗದಿದ್ದರೂ
ಅಮ್ಮಾ ಎನ್ನುವುದರಲ್ಲಿದೆ ಅಮೃತ|ರಾಧಿಕಾ ಹನುಮಂತಪ್ಪ ಬಂಡಿವಡ್ಡರ್

ಅಮ್ಮಾ ಎನ್ನುವುದರಲ್ಲಿದೆ ಅಮೃತ|ರಾಧಿಕಾ ಹನುಮಂತಪ್ಪ ಬಂಡಿವಡ್ಡರ್

ಅಮ್ಮಾ ಎನ್ನುವುದರಲ್ಲಿದೆ ಅಮೃತ ಅಪ್ಪಾ ಎನ್ನುವುದರಲ್ಲಿದೆ ಸಂಪತ್ತು ತಿಳಿದು ತಿಳಿಯದ ಹಾಗೇ ಬದುಕಿದರೆ ಆಪತ್ತು ಎಂದೆಂದಿಗೂ ಮಾಸದು ನಿನ್ನನೊಳಗಿರುವ ವಿದ್ಯೆ ಎಂಬ ಜ್ಞಾನದ ಸಿರಿ ಸಂಪತ್ತು – ರಾಧಿಕಾ ಹನುಮಂತಪ್ಪ ಬಂಡಿವಡ್ಡರ್ ಬಿ.ಎ.ಜೆ.ಎಸ್.ಎಸ್. ಮಹಿಳಾ ಕಾಲೇಜು, ರಾಣೆಬೆನ್ನೂರು
ನಿನ್ನನ್ನು ನೀನು ಕೇಳಿಕೊ, ನೀನು ಬದಲಾಗಿದ್ದೀಯ..| ಅಂಕಲೇಶ ಹೆಚ್

ನಿನ್ನನ್ನು ನೀನು ಕೇಳಿಕೊ, ನೀನು ಬದಲಾಗಿದ್ದೀಯ..| ಅಂಕಲೇಶ ಹೆಚ್

ಅಮ್ಮ ಜನ್ಮ ನೀಡಿದ ಕ್ಷಣವೇ ಹೊಸ ಜಗತ್ತು ಕಾಣಿಸಿತು.. ವಾತಾವರಣ ಬೆಳಸಿದ ಕೂಡಲೇ ಹೊಸ ಬೆಳಕು ಕಾಣಿಸಿತು.. ಆಟ,ಪಾಠ,ಸ್ನೇಹಿತರು ಕಾಣಿಸಿದ ಮರು ಕ್ಷಣವೇ ಹೊಸ ಜೀವನ ಆರಂಭವಾಯಿತು.. ಅಲ್ಲಿಂದ ಇಲ್ಲಿಯವರೆಗೂ ನಾನೇನು ಮಾಡಿದೆ ಎಂದು ಒಮ್ಮೆ ಕೇಳಿಕೊ.. ಬರೀ ಬದಲಾಗಿದ್ದು ನಾವಾ
ನಾಡು ನುಡಿಗೆ ಬೆಂಕಿ ಹತ್ತಿ | ಮೌನೇಶ

ನಾಡು ನುಡಿಗೆ ಬೆಂಕಿ ಹತ್ತಿ | ಮೌನೇಶ

ನಾಡು ನುಡಿಗೆ ಬೆಂಕಿ ಹತ್ತಿ ಹೊತ್ತಿ ಉರಿದರೂ ಬಾಯಿಗೆ ಹೊಲಿಗೆ ಹಾಕಿಕೊಳ್ಳುವ ಷಂಡನಲ್ಲ ನಾನು/ ದುಷ್ಟಶಕ್ತಿಗಳು ಮೂಗು ಹಿಡಿದು ನನ್ನುಸಿರ ಒತ್ತಿ ಹಿಡಿದರೂ ಕನ್ನಡ ಎಂದು ಕೂಗುವ ಬಗ್ಗದ ಕನ್ನಡದ ಭಂಡ ನಾನು// ಮೇಲಷ್ಟೇ ಕನ್ನಡ ಎಂದು ನುಡಿದು, ಪರಭಾಷೆಯ ಪಾದ