January 14, 2024
ನೆರಳು | ಶಿಲ್ಪ. ಬಿ
ಯಾವ ಜನುಮಗಳ ಗಂಟು ಹಾಕಿದ ಋಣಾನುಬಂಧವೋ ನನ್ನನ್ನೇ ಅರಸಿ ಹಿಂಬಾಲಿಸುತ್ತಾ ಬರುತ್ತಿರುವೆ ನೀ.. ನನ್ನೊಂದಿಗಿಂದು. ಬದುಕು ಕರೆದೊಯ್ಯುತ್ತಿರುವ ಹೂವು ಮುಳ್ಳುಗಳ ಹೆದ್ದಾರಿಯಲ್ಲಿ ನಟಿಸುತ್ತಾ ನಡೆಯುತ್ತಿರುವ ನನ್ನನ್ನು ಅನುಕರಿಸುತ್ತಿರುವ ನಿನ್ನ ಮಧುರ ಬಾಂಧವ್ಯಕ್ಕೆ ಆಹ್ವಾನವಿಟ್ಟ ಸುಂದರ ಭಾವ ಯಾವುದು? ಭೂ ಮಡಿಲ ತುಂಬಾ