
Puneeth Rajkumar birth anniversary: ಅಪ್ಪು ಅಮರ….🦋♥️
ಇದ್ದನೊಬ್ಬ ರಾಜ ಯುದ್ಧವನ್ನೇ ಮಾಡದಂತೆ ಗೆದ್ದನವನು ಕೋಟಿ ಕೋಟಿ ಹೃದಯವ ದೇವರಂತೆ ಮಾನವ ಕುಲಕ್ಕೆ ಸ್ಪೂರ್ತಿ ನೀವು ರಾಜಕುಮಾರ ಕರುನಾಡ ಜನಕ್ಕೆ ಪ್ರೀತಿ ನಿಮ್ಮ ಮೇಲೆ ಅಪಾರ ಬಿಟ್ಟು ಹೋಗಿರಬಹುದು ನಮ್ಮನ್ನಗಲಿ ನಿಮ್ಮ ಆತ್ಮ ನೀವು ಎಂದೆಂದಿಗೂ ಕನ್ನಡಿಗರ ಮನಸಲ್ಲಿ ಪರಮಾತ್ಮ