ಪ್ರೇಮ ಪದಗಳಿಲ್ಲದ ಬಂಧ | ಸೌಮ್ಯ ನೇತ್ರೇಕರ್
ಪ್ರೇಮ ಪದಗಳಿಲ್ಲದ ಬಂಧ ಸುಂದರ ಕಾವ್ಯಾತ್ಮಕ ಅನುಬಂಧ ಆನಂದ ಮನದಿ ತುಂಬಿ ಪ್ರೀತಿಯ ರಸದೌತಣ ಬಡಿಸಿ ಆವರಿಸಿದೆ ಜಗವ ಮರೆಸಿ ಆ ಪ್ರೇಮ ಜಗದಿ ಸಕಲ ಅಂದದಿ ಮನಿಸಿ ಅದಮ್ಯ ಅನಂತದಿ ಪರವಶವೀ ಮನ ಹಸಿರಿಗೆ ಹೊಸ ಚಿಗುರಿಗೆ, ಉಲ್ಲಾಸ ನೀಡಿದ ಮೇಘ ವರುಣಕೆ ಚಂಬೆಳಕಿನಲಿ ಚಿಲಿಪಿಲಿ ಇಂಚರ ಗಾನಲಹರಿಗೆ ಸೋತಿದೆ ಚರಾಚರ ಮೊಳೆಯೊಡೆವ ಮೊಗ್ಗು