ಅವನು ಪುಸ್ತಕ ಕೊಟ್ಟ ಕಾರಣ ಹೇಳದೇ ಹೋದ | ರಂಜಿತ ಹೆಚ್. ಕೆ
ಎಲ್ಲಾ ಭಾವ ಜೀವಿಗಳಿಗೆ ಕನಸಿನ ಹೊತ್ತಿಗೆ ಇದು. ಕಪಿಯ ಪಾತ್ರಗಳಲ್ಲಿ ನಾನಿದ್ದೇನೆ ಸಾಧ್ಯವಾದರೆ ಹುಡುಕು…. ಎಂದು ಹೇಳಿ ನೀಡಿದ್ದ ಈ ಪುಸ್ತಕ “ಹೇಳಿ ಹೋಗು ಕಾರಣ”. ರವಿ ಬೆಳಗೆರೆ ಅವರು ಬರೆದಿರುವ ಕನ್ನಡದ ಒಂದು ಅದ್ಭುತವಾದ ಕಾದಂಬರಿ. ಒಂದು ಸಾರಿ ಓದಿದರೆ ಮತ್ತೊಂದು ಬಾರಿ ಓದಲೇಬೇಕೇನಿಸುವ ಅನನ್ಯ ತ್ರಿಕೋನ ಪ್ರೇಮಕತೆ. ಪ್ರಾರ್ಥನಾಳಂತಹ ಬಡ ಕುಟುಂಬದಿಂದ ಬಂದಂತಹ