Back To Top

ಕಣ್ಣಿಗೆ ಕಾಣಿಸಿದ್ದು | ರಾಧಿಕಾ ಹನುಮಂತಪ್ಪ ಬಂಡಿವಡ್ಡರ

ಕಣ್ಣಿಗೆ ಕಾಣಿಸಿದ್ದು | ರಾಧಿಕಾ ಹನುಮಂತಪ್ಪ ಬಂಡಿವಡ್ಡರ

“ಕಣ್ಣಿಗೆ ಕಾಣಿಸಿದ್ದು ನಿಜ ಎಂದು ಕೊಂಡರೆ ದಡ್ಡತನ” “ಬಯಸಿದ್ದೆಲಾ ಸಿಗಲಾರದು ಎಂದುಕೊಂಡರೆ ಮೂರ್ಖತನ” ಕನಸೆಲ್ಲಾ ಸಮಯ ಬಂದಾಗ ನನಸಾಗುತ್ತದೆ ಅಂದುಕೊಂಡರೆ ಮುಟ್ಟಾಳತನ” “ನೋಡಿದೆಲ್ಲ ಬಯಸುವುದು ನಮ್ಮ ಒಳಮನ” “ತಿಳಿದೂ ತಾಳಿಕೊಂಡು ಬದುಕಿದರೆ ಅದುವೆ ಅಸಮಧಾನ” “ಯಾರು ಏನೊ ಅದರೇನು ನಗುತ್ತಿದ್ದರೆ ಸಾಕು ತನು ಮನ “ “ಅಂದು ಕೊಂಡ ಹಾಗೆ ಬದುಕಿದವನೆ ಜಾಣ” “ಸಮಯ ವ್ಯರ್ಥ
ಕನ್ನಡತಿ…❤️💛 | ಪೂಜಾ ಹಣಮಂತ ಸುಣಗಾರ

ಕನ್ನಡತಿ…❤️💛 | ಪೂಜಾ ಹಣಮಂತ ಸುಣಗಾರ

ಮಾತಾಡಿದ್ರೆ ಹೋಯ್ತು ಮುತ್ತು ಒಡಿದ್ರೆ ಹೋಯ್ತು ಕನ್ನಡ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೆ ಅವ್ರ್ ಜೀವಾನೇ ಹೋಯ್ತು….! -ಪೂಜಾ ಹಣಮಂತ ಸುಣಗಾರ
ಅವಳು | ಬಿ.ಎಂ ಪಾಟೀಲ್

ಅವಳು | ಬಿ.ಎಂ ಪಾಟೀಲ್

ನನ್ನಷ್ಟಕ್ಕೆ ನಾನು ಇದ್ದರೂ ನನ್ನ ಜೊತೆ ಬರುವವಳೂ ಅವಳು…… ನನ್ನಷ್ಟಕ್ಕೆ ನಾನು ಇದ್ದರೂ ಸುಮ್ಮನೆ ಮುಡುವ ಮುಗುಳ್ನಗೆ ಅವಳೇ ಕಾರಣ ಎಂದು ಹೇಳಲೇ , ನನ್ನಷ್ಟಕ್ಕೆ ನನ್ನ ಮನಸ್ಸು ಸುಮ್ಮನಿದ್ದರೆ ಬರುವ ಆಂತಕ್ಕಕೆ ಕಾರಣ ಅವಳೇ ಎಂದು ಹೇಳಲೇ ನನ್ನಷ್ಟಕ್ಕೆ ನಾನು ಮೌನವಾಗಿ ಇದ್ದರೆ ಆ ಮೌನಕ್ಕೆ ಅವಳೇ ಕಾರಣ ಎಂದು ಹೇಳಲೇ ನನ್ನಷ್ಟಕ್ಕೆ ನಾನು
ನಾನು ನನ್ನದೆಂಬ ಅಹಂ ನನ್ನೊಳಹೊಕ್ಕಾಗ  | ಲತಾ ಚೆಂಡೆಡ್ಕ ಪಿ  

ನಾನು ನನ್ನದೆಂಬ ಅಹಂ ನನ್ನೊಳಹೊಕ್ಕಾಗ  | ಲತಾ ಚೆಂಡೆಡ್ಕ ಪಿ  

ಇಂದು ನಾನು ಸೇವಿಸುವ ನೀರು, ಉಸಿರಾಡುವ ಗಾಳಿ, ಇರುವ ನೆಲ, ಬೆಳಕು ಯಾವುದು ನನ್ನ ಸ್ವಂತದ್ದಲ್ಲ. ಎಲ್ಲವೂ ಆ ದೇವರ, ಪ್ರಕೃತಿ ಮಾತೆಯ ವರದಾನ. ಅವಳೊಮ್ಮೆಯೂ ಯೋಚಿಸಲೇ ಇಲ್ಲವಲ್ಲ. ಇದೆಲ್ಲವೂ ನನ್ನದು, ನಾನೇಕೆ ಇತರಿಗೆ ನೀಡಲಿ ಎಂದು. ಭೂಮಿಯ ಮೇಲಿರುವ ಎಲ್ಲಾ ಜೀವ ಸಂಕುಲಗಳನ್ನು ತನ್ನದಾಗಿ ಕಂಡಿದೆಯಲ್ಲ ಅದುವೇ ನಮ್ಮೆಲ್ಲರಿಗೂ ಮಾದರಿ. ನಮ್ಮ ಮನಸ್ಸಿನ ಭಾವನೆಗಳೇ
ಕನಕದಾಸರ ಕೀರ್ತನೆಯಲ್ಲಿ ಭಕ್ತಿಯ ವೈವಿಧ್ಯತೆ | ದೀಪ್ತಿ ಅಡ್ಡಂತ್ತಡ್ಕ

ಕನಕದಾಸರ ಕೀರ್ತನೆಯಲ್ಲಿ ಭಕ್ತಿಯ ವೈವಿಧ್ಯತೆ | ದೀಪ್ತಿ ಅಡ್ಡಂತ್ತಡ್ಕ

‘ದೀನ ನಾನು, ಸಮಸ್ತ ಲೋಕಕ್ಕೆ ದಾನಿ ನೀನು, ವಿಚಾರಿಸಲು ಮತಿಹೀನ ನಾನು‘ ಹೀಗೆ ದೀನರಲ್ಲಿ ದೀನರಾಗಿ ಒಬ್ಬ ಭಕ್ತ ತಾನು ಭಗವಂತನಲ್ಲಿ ಭಕ್ತಿಯ ಮೂಲಕ ಸಂಪೂರ್ಣವಾಗಿ ಲೀನಗೊಂಡಾಗ ಮಾತ್ರ ಇಂತಹ ಮಾತುಗಳು ಬರಲು ಸಾಧ್ಯ.   ಕನಕದಾಸರು ತಮ್ಮ ಜೀವನ ಮತ್ತು ಸಾಹಿತ್ಯಸಿದ್ಧಿಯಿಂದ ಕರುನಾಡಿಗೆ ಬೆಳಕನ್ನು  ಪಸರಿಸಿದವರು. ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯದ ನಂತರ ದಾಸ ಸಾಹಿತ್ಯವೇ