Back To Top

‘ಬಾಯಿಗಿ ಮೆಟ್ ಹಚ್ಚಿ ತಿಕ್ತೀನಿ’ ಈ ಚಿಕಿತ್ಸೆ ಗೊತ್ತಾ? | ಪ್ರಸಾದ ಗುಡ್ಡೋಡಗಿ

‘ಬಾಯಿಗಿ ಮೆಟ್ ಹಚ್ಚಿ ತಿಕ್ತೀನಿ’ ಈ ಚಿಕಿತ್ಸೆ ಗೊತ್ತಾ? | ಪ್ರಸಾದ ಗುಡ್ಡೋಡಗಿ

ನಮ್ಮ ಕಡೆಯೆಲ್ಲ ಯಾರಾದರೂ ನಮ್ಮೊಂದಿಗೆ ಅಗೌರವದಿಂದ ವರ್ತಿಸುತ್ತಿದ್ದಾಗ ಹಿರಿಯರಿಗೆ ದಕ್ಕೆ ತರುವ ನಡವಳಿಕೆ ಎಂದೆನಿಸಿದಾಗಲೆಲ್ಲಾ ತುಸು ಸಹನೆ ಬಿಟ್ಟು ಆಡುವ ಮಾತು “ಬಾಯಿಗಿ ಮೆಟ್ ಹಚ್ಚಿ ತಿಕ್ತೀನಿ”. ಇನ್ನು ಕೆಲವು ಸಲ ‘ಮೆಟ್ಟಿಲೇ ಹೊಡಿತೀನಿ’ ಅನ್ನೋದುಂಟು. ನಾನು ಬೆಳೆದ ಪ್ರದೇಶವಾರುಗಳಲ್ಲಿ ಈ ತರದ ಮಾತುಗಳು ಜಗಳಕ್ಕೂ ಮುಂಚೆ ಅಂದ್ರೆ ಅವನ ಹುಟ್ಟು ಅವನ ತಂದೆ-ತಾಯಿ ಚಾರಿತ್ರ್ಯ
ಹಿಂದಿರುಗಿ ಬಾ | ಶಶಿಸ್ಕಾರ ನೇರಲಗುಡ್ಡ

ಹಿಂದಿರುಗಿ ಬಾ | ಶಶಿಸ್ಕಾರ ನೇರಲಗುಡ್ಡ

ಹಿಂದಿರುಗಿ ಬಾ… ಸೇಡು ಇದ್ದರೆ ಇರಲಿ ಗೆಳತಿ ಹಿಡಿದ ಕೈಯನ್ನು ಮತ್ತೆ ಬಿಟ್ಟು ಹೋಗುವುದಕ್ಕಾದರೂ ಸರಿ, ನೀನೊಮ್ಮೆಯಾದರು ಹಿಂದಿರುಗಿ ಬಾ….. ನಾ ನಡೆಯುವ ಹಾದಿ-ಬೀದಿಯಲಿ ಸಿಕ್ಕಿದವರೆಲ್ಲರೂ ಕೇಳುತ್ತಾರೆ. ಅವಳು ಯಾಕೆ ತಂಪಾದ ಹೊತ್ತಿನಲ್ಲೇ ತಣ್ಣಗೆ ತ್ಯಜಿಸಿ ಹೊರ ನಡೆದಳು? ಅಂತ. ಯಾರು-ಯಾರಿಗೆ ಅಂತ ನನ್ನ ಒಡೆದ ಹೃದಯ, ನೊಂದ ಮನಸ್ಸು ಉತ್ತರ ಕೊಡುತ್ತದೆ.? ಸಮಜಾಯಿಷಿ ‌ನೀಡಲು
ತಿಳಿ ಹಾಸ್ಯದ ಪರಿಸರ ಪಾಠ ಕಾರ್ವಾಲೋ | ನಮಿತಾ ಸಾಲಿಯಾನ್

ತಿಳಿ ಹಾಸ್ಯದ ಪರಿಸರ ಪಾಠ ಕಾರ್ವಾಲೋ | ನಮಿತಾ ಸಾಲಿಯಾನ್

ನೆಚ್ಚಿನ ಬರಹಗಾರ ಪೂರ್ಣಚಂದ್ರ ತೇಜಸ್ವಿ ಕಥೆ ಹೇಳುತ್ತಾ ಓದುಗರನ್ನು ಒಂದು ಸಾಹಸೀ ಯಾನಕ್ಕೆ ಕರೆದೊಯ್ಯುತ್ತಾರೆ. ಸಾಹಸೀ ಪಯಣದ ಕಥೆಯೇ ಕರ್ವಾಲೋ. ಈ ಪುಸ್ತಕದಲ್ಲಿ ತೇಜಸ್ವಿಯವರು ಅವರ ದಿನಚರಿಯ ಪುಟದಂತಿದೆ. ತಾವು ಕಂಡು ಅನುಭವಿಸಿದ್ದನ್ನ ಓದುಗನ ಕಣ್ಣಿನ ಮುಂದೆ ಹಾಯ್ದು ಹೋಗುವಂತೆ ಮಾಡಿದ್ದಾರೆ. ಅಲ್ಲಿ ಕಾಣಸಿಗುವ ಹೂಗಳು, ಇತರೆ ಪ್ರಾಣಿ ಪಕ್ಷಿಗಳು ಹಾಗೂ ಅಲ್ಲಿನ ಜನ ಜೀವನದ
ಬಾಲ್ಯ ಮರೆಯಲಾಗದ ಚಂದದ ಪಯಣ | ಭ್ರಮರಾಂಬಿಕ

ಬಾಲ್ಯ ಮರೆಯಲಾಗದ ಚಂದದ ಪಯಣ | ಭ್ರಮರಾಂಬಿಕ

ಬಾಲ್ಯ ಸಾವಿರ ನೆನಪುಗಳ ಮೂಟೆ ಮುಗ್ಧ ಮನಸುಗಳ ಕೋಟೆ ಆಗೊಮ್ಮೆ ಈಗೊಮ್ಮೆ ಗಲಾಟೆ ಬದುಕಿನ ಬವಣೆ ತಿಳಿಯದ ಭರಾಟೆ ದ್ವೇಷ ಅಸೂಯೆ ಸ್ವಾರ್ಥವಿಲ್ಲದ ನಿಷ್ಕಲ್ಮಷ ಬದುಕು ಕೂಡಿಯಾಡಲು ಸ್ನೇಹಿತರಿದ್ದರೆ ಮತ್ತೇನು ಬೇಕು ಸಿಹಿ ಸವಿಯಾದ ಸುಂದರ ನೆನಪು ಮೂಡಿಸಿತು ಬದುಕಿನಲ್ಲಿ ತನ್ನದೇ ಛಾಪು ಕಳೆದು ಹೋದ ಅಧ್ಬುತ ಜೀವನ ಎಷ್ಟು ಹೇಳಿದರು ಮುಗಿಯದ ಚಂದದ ಪಯಣ
ನಿಮ್ಮ ಪ್ರೀತಿ ಸುಳ್ಳಲ್ಲ |  ಏಂಜಲ್ ರಾಣಿ

ನಿಮ್ಮ ಪ್ರೀತಿ ಸುಳ್ಳಲ್ಲ | ಏಂಜಲ್ ರಾಣಿ

ಪ್ರೀತಿಯ ಆರಂಭಕ್ಕೆ ಕಾರಣ ಕಣ್ಣಿನ ನೋಟ ಮೈ ಮರೆತಾಗ ಎರಡು ಮನಸುಗಳ ಓಟ ನನಗೆ ನೀನು ನಿನಗೆ ನಾನು ಎಂಬ ಪ್ರೀತಿಯ ತುಂಟಾಟ ಪ್ರೀತಿ ಮಾಡುವುದು ಒಂದು ಕಲೆ ಕೆಲವರು ಮಾತ್ರ ಅದಕ್ಕೆ ಕಟ್ಟುವರು ಬೆಲೆ ಪ್ರೀತಿ ಒಂದು ಅಮೃತ ಘಳಿಗೆ ಅದೃಷ್ಟ ಬರುವುದು ಆ ಜೋಡಿಗಳಿಗೆ ಅವಳಿಗೆ ಜೊತೆ ಇರಬೇಕು ಸದಾ ಜೊತೆಗಾರ ಇವನ
ಬೆಳಕು | ರೂಪರಾಣಿ ಪಟಗಾರ

ಬೆಳಕು | ರೂಪರಾಣಿ ಪಟಗಾರ

ಇಲ್ಲದಿರೆ ನೀನು ನಾನಾಗುವೆನೇ ನಾನು ಮನೆ ಮನಕೂ ನೀನು ಬೇಕು ದಿವ್ಯ ದೃಷ್ಟಿಗೆ ಸತ್ಯಂ ಸೃಷ್ಟಿಗೆ ಬದುಕ ಬಣ್ಣಕೆ ಭವದ ನಂಬಿಕೆಗೆ ನೀನು ಬೇಕು ಸಪ್ತ ಜ್ಞಾನಕ್ಕೆ ಸುಪ್ತ ವರ್ಣಕ್ಕೆ ಒಲವಿಗೆ ಚೆಲುವಿಗೆ ಗೆಲುವಿಗೆ ನೀನು ಬೇಕು ನಾನರಳಿ ಹೂವಾಗಲು ಕಾಯಿ ಹಣ್ಣಾಗಲು ಜಡ ಜಂಗಮವಾಗಲು ನೀರು ಜೀವ ದ್ರವವಾಗಲು ನೀನು ಬೇಕು ಹಗಲು ರಾತ್ರಿಗಳು