December 31, 2023
ಕೆಟ್ಟದನ್ನು ಕಂಡಾಗ… | ರಾಧಿಕಾ
ಕೆಟ್ಟದನ್ನು ಕಂಡಾಗ ನನಗನಿಸಿತು ಕೆಟ್ಟದ್ದಿದು ಒಳ್ಳೆಯದ್ದನ್ನು ಕಂಡಾಗ ನನಗನಿಸಿತು ಒಳ್ಳೆಯದಿದು ಕನಸನ್ನು ಅರಿತಾಗ ಕಾಲ್ಪನಿಕವಿದು ನಿಜ ಮನಸನ್ನು ಅರಿತಾಗ ಎಂಥಹ ಅದ್ಭುತವದು . – ರಾಧಿಕಾ ಬಿ.ಎ.ಜೆ.ಎಸ್.ಎಸ್. ಮಹಿಳಾ ಕಾಲೇಜು, ರಾಣೆಬೆನ್ನೂರು