January 10, 2024
ಅಭಿಸಾರಿಕೆಗೊಂದು ಪತ್ರ | ಹಣಮಂತ ಎಂ.ಕೆ
ಹೌದು, ಈಗೀಗ ತೀರಾ ಮೌನವಾಗಿಬಿಟ್ಟಿದ್ದೇನೆ. ಮಾತನಾಡಲು ಇಷ್ಟವಿಲ್ಲದೇ ಅಲ್ಲ, ಕೇಳುವವರಿಲ್ಲದೇ . ಅವಳು ಪದೇ ಪದೇ ನನ್ನ ಮಾತನಾಡಲು ಹೇಳುತ್ತಾಳೆ. ಮಾತನಾಡುವ ಬಯಕೆ ನನ್ನಲ್ಲೂ ಬೆಟ್ಟದಷ್ಟಿದೆ. ಆದರೆ ನನ್ನ ಸಂಪೂರ್ಣ ಮಾತು ಕೇಳಲು ಅವಳಲ್ಲಿ ಸಮಯವಿಲ್ಲದಿರುವಾಗ ಹೇಗೆ ತಾನೇ ಮಾತನಾಡಲೀ? ನನ್ನ ನೋವುಗಳು ಅವಳಿಗೆ ಅರ್ಥವೇ ಆಗದಿರುವಾಗ ಏನೆಂದು ವಿವರಿಸಲಿ..? ಭಾವನೆಗಳಿಗೆ ಬೆಲೆಯೇ ಇಲ್ಲದಿರುವಾಗ ಯಾವ