January 14, 2024
ಕ್ರಶ್ ಕೊಟ್ಟ ಜೆರಾಕ್ಸ್ ಪ್ರತಿ ತಂದ ಆಘಾತ | ಚೇತನ್ ಕಾಶಿಪಟ್ನ
ಪದವಿ ಜೀವನವೇ ಹಾಗೆ, ನೂರಾರು ಬಣ್ಣದ ಚಿಟ್ಟೆಗಳು ತುಂಬಿರುವ ತೋಟದ ಹಾಗೆ. ಈ ಸಮಯದಲ್ಲಿ ನಮ್ಮ ವಯಸ್ಸು ಆಡೋ ಚೆಲ್ಲಾಟಗಳು ನೂರಾರು. ಹೊತ್ತುಕೊಂಡು ಬಂದ ಕನಸು, ಎಲ್ಲದರೆಡೆಗೆ ಓಡುವ ಮನಸು, ತಲೆತಿನ್ನೋ ಸಿಲೆಬಸ್ಸು, ಕಡಿಮೆಯಾಗದ ಹುಮಸ್ಸು ಇವೆಲ್ಲ ಸೇರಿ ಲೈಫು ಸಿಂಪಲ್ಲಾಗಿ ಚೆನ್ನಾಗಿರುತ್ತೆ. ಆಗಿನ್ನೂ ನಾನು ಮತ್ತು ನನ್ನ ಗೆಳೆಯ ಪದವಿ ಜೀವನಕ್ಕೆ ಲಗ್ಗೆ ಇಟ್ಟು